Bhuvaneshwara: ಪತ್ನಿ ಮಾನಸಿಕ ಹಿಂಸೆ ನೀಡುತ್ತಿದ್ದಾಳೆ ಎಂದು ಆರೋಪ ಮಾಡಿದ ವ್ಯಕ್ತಿಯೋರ್ವ ರೈಲಿನ ಮುಂದೆ ಹಾರಿ ತನ್ನ ಪ್ರಾಣ ಕಳೆದುಕೊಂಡ ಘಟನೆ ಒಡಿಶಾದ ಖೋರ್ಧಾ ಜಿಲ್ಲೆಯಲ್ಲಿ ಶನಿವಾರ (ಎ.5) ನಡೆದಿದೆ.
ಒಡಿಶಾ
-
National
Cyclone Dana: ‘ಸೈಕ್ಲೋನ್ ಡಾನ’ ಎಫೆಕ್ಟ್; ಒಡಿಶಾದ ಜಗನ್ನಾಥ ದೇವಾಲಯ ಮತ್ತು ಕೋನಾರ್ಕ್ ಸೂರ್ಯ ದೇವಾಲಯಕ್ಕೆ ಬಾಗಿಲು
Cyclonic storm: ‘ಡಾನಾ’ ಚಂಡಮಾರುತ ಬಂಗಾಳಕೊಲ್ಲಿಯತ್ತ ವೇಗವಾಗಿ ಚಲಿಸುತ್ತಿದ್ದು, ಈ ಚಂಡಮಾರುತದಿಂದ ಒಡಿಶಾ ಹೆಚ್ಚು ಹಾನಿಗೊಳಗಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಒಡಿಶಾ ಸರ್ಕಾರ ನಾನಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಒಡಿಶಾ ಸರ್ಕಾರವು ರಾಜ್ಯದ ಎರಡು ಪ್ರಮುಖ ದೇವಾಲಯಗಳಾದ ಜಗನ್ನಾಥ ದೇವಾಲಯ ಮತ್ತು ಕೋನಾರ್ಕ್ ದೇವಾಲಯವನ್ನು …
-
Cyclone Dana: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಕಡಿಮೆ ಒತ್ತಡದ ಪ್ರದೇಶವು ಬುಧವಾರ ಚಂಡಮಾರುತ ದನಾ ಆಗಿ ಬದಲಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ (ಅಕ್ಟೋಬರ್ 21) ಎಚ್ಚರಿಕೆ ನೀಡಿತ್ತು. ಇದರ ನಂತರ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಪಕ್ಕದ ಕರಾವಳಿಯನ್ನು ಒಂದು …
-
Interesting
Puri : 46 ವರ್ಷಗಳ ಬಳಿಕ ಪುರಿ ಜಗನ್ನಾಥನ ಭಂಡಾರ ತೆರೆದಿದ್ದೇಕೆ ? ಇಷ್ಟು ವರ್ಷ ಬಾಗಿಲು ಮುಚ್ಚಿದ್ದೇಕೆ? ಒಳಗೆ ಇರುವುದಾದ್ರೂ ಏನು?
Puri: ಸುಮಾರು 46 ವರ್ಷಗಳ ಬಳಿಕ ಪುರಿ ಜಗನ್ನಾಥ ದೇವಾಲಯದ (Puri Jagannath Temple) ರತ್ನ ಭಂಡಾರದ ಬಾಗಿಲು ತೆರೆದಿದೆ.
-
latest
Crime News: 70 ವರ್ಷದ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಮಗ; ಕಾರಣವೇನು ಗೊತ್ತೇ?
by Mallikaby MallikaOdisha News: ಮಹಿಳೆಯ ಕಿರಿಯ ಮಗನೋರ್ವ ತನ್ನ ಕೃಷಿಭೂಮಿಯಲ್ಲಿ ಬೆಳೆಸಿದ ಹೂಕೋಸನ್ನು ತನ್ನ ತಾಯಿ ಕಿತ್ತಿದ್ದಕ್ಕೆ ವಿದ್ಯುತ್ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿರುವ ಘಟನೆಯೊಂದು ಒಡಿಶಾದಲ್ಲಿ ನಡೆದಿದೆ. ಕಿರಿಯ ಮಗನ ಜಮೀನಿನಿಂದ ಹೂಕೋಸು ತಂದು ತಿಂದ ಬಳಿಕ ಕಿರಿಯ ಮಗ ಪ್ರಶ್ನೆ …
-
Karnataka State Politics Updates
PM Modi: ಲೋಕಸಭಾ ಚುನಾವಣೆಗೆ ಮೋದಿಯಿಂದ ಹೊಸ ಗ್ಯಾರಂಟಿ ಘೋಷಣೆ !!
by ಕಾವ್ಯ ವಾಣಿby ಕಾವ್ಯ ವಾಣಿPM Modi: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಹೊಸ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಗೆ ಎಚ್ಚರಿಸಿದ್ದಾರೆ. ಹೌದು, ‘ಜನರಿಂದ ಲೂಟಿ ಮಾಡಿದ ಪ್ರತಿ ಪೈಸೆಯನ್ನೂ ಹಿಂದಿರುಗಿಸಬೇಕು, ಇದು ಮೋದಿ ಗ್ಯಾರಂಟಿ’ ಎಂದು ಕಿಡಿ ಕಾರಿದ್ದಾರೆ. ಒಡಿಶಾದ ಕಾಂಗ್ರೆಸ್ …
-
latestNationalNews
Odisha: ಉಂಡು ಮಲಗಿದ ಮೇಲೆ ಕೂಡಾ ನಿಲ್ಲದ ಪತಿ ಪತ್ನಿ ಜಗಳ – ಪತಿಯ ಗುಪ್ತಾಂಗಕ್ಕೆ ಚಾಕು ಹಾಕಿದ ಪತ್ನಿ !
by ಹೊಸಕನ್ನಡby ಹೊಸಕನ್ನಡOdisha: ಗಂಡ-ಹೆಂಡತಿ ಮಧ್ಯೆ ಜಗಳ ಉಂಡು ಮಲಗಿದ ನಂತರ ಕಡಿಮೆ ಆಗುವ ಬದಲು ಅದು ತಾರಕಕ್ಕೇರಿ ಪತ್ನಿಯೇ ಪತಿಯ ಗುಪ್ತಾಂಗಕ್ಕೆ ಕೈ ಹಾಕಿದ ಘಟನೆ ವರದಿಯಾಗಿದೆ. ಸಂತ್ರಸ್ತ ವ್ಯಕ್ತಿಯನ್ನು ಪರಮಾನಂದ ಮುದುಲಿ ಎಂದು ಗುರುತಿಸಲಾಗಿದ್ದು, ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. …
-
ಜಗನ್ನಾಥ ದೇವಾಲಯಕ್ಕೆ (Puri Jagannath Temple) ಆಗಮಿಸುವ ಭಕ್ತರು ಇನ್ನೂ ಮುಂದೆ ಹರಿದ ಜೀನ್ಸ್, ಸ್ಕರ್ಟ್ ತೊಟ್ಟು ಬರುವಂತಿಲ್ಲ ಎಂದು ದೇವಸ್ಥಾನದ ಆಡಳಿತ ಸೂಚನೆ ನೀಡಿದೆ.
-
News
AI News Reader: ಪವರ್ ಟಿವಿಗೆ ಬಂದ ಸೂಪರ್ ಫಿಗರು ! ನಮಸ್ಕಾರ ಕನ್ನಡಿಗರೇ ಅಂದ ನಿರೂಪಕಿ ಇಂಡಿಯನ್ನೇ ಅಲ್ಲ, ಹಾಗಾದ್ರೆ ಎಲ್ಯೊಳು ?
by ವಿದ್ಯಾ ಗೌಡby ವಿದ್ಯಾ ಗೌಡಒಡಿಶಾ ಮೂಲದ ಖಾಸಗಿ ಸುದ್ದಿ ವಾಹಿನಿ ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾದ ಕೃತಕ ಸುದ್ದಿ ವಾಚಕಿಯನ್ನು (AI News reader) ಪರಿಚಯಿಸಿದೆ
-
NationalNews
Train Accident: ಓಡಿಶಾದ ಭೀಕರ ರೈಲು ಅಪಘಾತಕ್ಕೆ ಹೊಸ ಟ್ವಿಸ್ಟ್: ಅವಘಡಕ್ಕೆ ಕಾರಣ ರಿವೀಲ್ ಮಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
by ಕಾವ್ಯ ವಾಣಿby ಕಾವ್ಯ ವಾಣಿTrain Accident: ರೈಲು ಅಪಘಾತದ ಮೂಲ ಕಾರಣ ಹಾಗೂ ಕಾರಣಕರ್ತರನ್ನು ಪತ್ತೆಹಚ್ಚಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇಂದು ಮಾಹಿತಿ ನೀಡಿದ್ದಾರೆ.
