ಯುವತಿಯೊಬ್ಬಳು ತನ್ನ ಒಳ ಉಡುಪಿನಲ್ಲಿ ಒಂದು ಕೋಟಿ ಮೌಲ್ಯದ ಚಿನ್ನವನ್ನಿರಿಸಿ, ಕಳ್ಳಸಾಗಾಣೆ ಮಾಡುತ್ತಿರುವ ಘಟನೆ ಕೇರಳದ ಕರೀಪುರ ವಿಮಾನ ನಿಲ್ದಾಣದ ಬಳಿ ಬೆಳಕಿಗೆ ಬಂದು, ಇದೀಗ ಈಕೆಯನ್ನು ಬಂಧಿಸಲಾಗಿದೆ. ಯುವತಿಯನ್ನು ಶಹಲಾ (19) ಎಂದು ಗುರುತಿಸಲಾಗಿದ್ದು, ಈಕೆ ಕಾಸರಗೋಡು ಮೂಲದವಳು ಎನ್ನಲಾಗಿದೆ. …
Tag:
