ಚಂದನವನದಲ್ಲಿ ಕಿರಿಕ್ ಪಾರ್ಟಿ ಮೂಲಕ ಮಿಂಚಿದ ಕಿರಿಕ್ ಚೆಲುವೆ ರಶ್ಮಿಕಾ ಅವರ ಟೈಮ್ ಯಾಕೋ ಕೈ ಕೊಟ್ಟಂತೆ ಕಾಣುತ್ತಿದೆ. ನ್ಯಾಷನಲ್ ಕ್ರಶ್ ಆಗಿ ಎಲ್ಲೆಡೆ ಫುಲ್ ಹವಾ ಸೃಷ್ಟಿಸಿದ ರಶ್ಮಿಕಾಇದೀಗ ವಿವಾದಗಳ ಸುಳಿಯಲ್ಲಿ ಸಿಲುಕಿದ್ದಾರೆ. ಇತ್ತೀಚೆಗಷ್ಟೇ ಕಿರಿಕ್ ಪಾರ್ಟಿ ಸಿನೆಮಾದ ಬಗ್ಗೆ …
Tag:
