ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಸೂಪರ್ ಹಿಟ್ ಧಾರಾವಾಹಿ ‘ಕನ್ನಡತಿ’ ಧಾರಾವಾಹಿಯಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿರೋದರಲ್ಲಿ ಎರಡು ಮಾತಿಲ್ಲ.ಈಗ ಪ್ರೇಕ್ಷಕರು ಇಷ್ಟಪಟ್ಟ ಎಪಿಸೋಡ್ ಪ್ರಸಾರವಾಗಲು ದಿನಗಣನೆ ಶುರುವಾಗಿದೆ. ಹೌದು, ಹರ್ಷ, ಭುವಿ ಕುಟುಂಬದ ಸಾಕ್ಷಿಯಾಗಿ ಮದುವೆಯಾಗಲಿದ್ದಾರೆ. ಈಗಾಗಲೇ ಆಹ್ವಾನ ಪತ್ರಿಕೆ ಕೂಡ ರೆಡಿಯಾಗಿದ್ದು, …
Tag:
