Astro Tips: ‘ಈ’ ತಪ್ಪುಗಳನ್ನು ಎಂದಿಗೂ ಮಾಡಬೇಡಿ. ತುಳಸಿ ಅನೇಕ ಮನೆಗಳಲ್ಲಿ ಕಂಡುಬರುತ್ತದೆ. ಭಾರತೀಯ ಧರ್ಮಗ್ರಂಥಗಳ ಪ್ರಕಾರ ಮನೆಯ ಅಂಗಳ ಅಥವಾ ಬಾಲ್ಕನಿಯಲ್ಲಿ ತುಳಸಿಯನ್ನು ಇರಿಸುವುದು ಮತ್ತು ಪೂಜಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ಅದೇ ಸಮಯದಲ್ಲಿ ತುಳಸಿ ಮರವನ್ನು ಇಟ್ಟುಕೊಳ್ಳಲು ಕೆಲವು …
ಕನ್ನಡ ನ್ಯೂಸ್
-
Health
Bathing Tips: ಸ್ನಾನ ಮಾಡುವಾಗ ದೇಹದ ಈ ಭಾಗಗಳನ್ನು ಸರಿಯಾಗಿ ವಾಶ್ ಮಾಡಲೇಬೇಕು, ಇಲ್ಲದಿದ್ದರೆ ಕಾದಿದೆ ರೋಗ!
ಸ್ನಾನ ಮಾಡುವಾಗ ದೇಹದ ಕೆಲವು ಭಾಗಗಳನ್ನು ಎಚ್ಚರಿಕೆಯಿಂದ ಸ್ವಚ್ಛಗೊಳಿಸಬೇಕು. ಬ್ಯಾಕ್ಟೀರಿಯಾ, ಕೊಳೆ, ದುರ್ವಾಸನೆಗಳ ಕೇಂದ್ರದಂತಿರುವ ಈ ದೇಹದ ಭಾಗಗಳನ್ನು ಸರಿಯಾಗಿ ತೊಳೆಯದಿದ್ದರೆ ಅನಾರೋಗ್ಯಕ್ಕೆ ತುತ್ತಾಗುವುದು ನಿಶ್ಚಿತ. ಸೋಂಕುಗಳು ಮತ್ತು ಕೆಟ್ಟ ವಾಸನೆಯನ್ನು ಉಂಟುಮಾಡುವ ದೇಹದಿಂದ ಸೂಕ್ಷ್ಮಜೀವಿಗಳು ಮತ್ತು ಕೊಳೆಯನ್ನು ತೆಗೆದುಹಾಕಲು ನಿಯಮಿತವಾಗಿ …
-
100 ವರ್ಷಗಳ ನಂತರ ಮಾನವರು ಮಂಗಳದಲ್ಲಿ ನೆಲೆಸಿದರೆ ಏನು? AI ಈ ಭವಿಷ್ಯವನ್ನು ಚಿತ್ರಗಳಲ್ಲಿ ತೋರಿಸುತ್ತದೆ. ಮಂಗಳ ಗ್ರಹದಲ್ಲಿ ಮಾನವರ ಭವಿಷ್ಯ ಏನಾಗುತ್ತದೆ ಎಂದು ನೋಡೋಣ. ಮಂಗಳ ಗ್ರಹಕ್ಕೆ ಮನುಷ್ಯರನ್ನು ಕಳುಹಿಸಲು ಹಲವು ಸಂಶೋಧನೆಗಳು ನಡೆಯುತ್ತಿವೆ. ವಿಜ್ಞಾನಿಗಳು ಸಹ ಇದು ಸಾಧ್ಯ …
-
daily horoscopeInterestinglatest
Astrology Tips: ಮನೆಯಲ್ಲಿ ಎಂದಿಗೂ ಹಣಕಾಸಿನ ಕೊರತೆ ಬರಬಾರದೆಂಬ ಆಸೆಯೇ? ಇದೊಂದು ಹಾರ ಧರಿಸಿ, ಎಂದೂ ಆರ್ಥಿಕ ಸಮಸ್ಯೆ ತಪ್ಪಿಸಿ !!
Money Problem: ಹಗಲಿರುಳು ದುಡಿದರೂ ಕೈಯಲ್ಲಿ ದುಡ್ಡೇ ಉಳಿಯಲ್ಲ. ಇದರ ನಡುವೆ ತಲೆ ಚಿಟ್ಟು ಹಿಡಿಸುವಷ್ಟು ಕಷ್ಟ ಕಾರ್ಪಣ್ಯಗಳು, ಹಣಕಾಸಿನ ಸಮಸ್ಯೆಗಳು, ವೈವಾಹಿಕ ಜೀವನದಲ್ಲಿ ಮುನಿಸು ಹೀಗೆ ನಾನಾ ಸಮಸ್ಯೆಗಳು ಬೆನ್ನು ಬಿಡದ ಬೇತಾಳದಂತೆ ನಿಮ್ಮನ್ನು ಕೂಡ ಕಾಡುತ್ತಿದೆಯೇ ?ಹಾಗಿದ್ದರೆ, ಹಣಕಾಸಿನ …
-
FoodHealthLatest Health Updates KannadaNews
Egg: ಕೋಳಿ ಮೊಟ್ಟೆ ತಿನ್ನುವುದರಿಂದ ಹೊಟ್ಟೆ, ಬೊಜ್ಜು ಕರಗುವುದು ಗ್ಯಾರಂಟಿ- ಆದ್ರೆ ಹೀಗೆ ಸೇವಿಸಿದರೆ ಮಾತ್ರ !!
Egg health benefits: ಇಂದು ಬೊಜ್ಜು ಕರಗಿಸಲು, ಹೊಟ್ಟೆ ಇಳಿಸಲು ಡಯಟ್ ಫುಡ್ ಆಗಿ ಹೆಚ್ಚಿನ ಆಹಾರ ಪದಾರ್ಥಗಳನ್ನು ಇತಿ-ಮಿತಿಯಲ್ಲಿ ಬಳಸುವುದುಂಟು. ಅದು ಹೆಚ್ಚು ಪ್ರೋಟೀನ್ ನೀಡಿ, ಸಣ್ಣ ಪ್ರಮಾಣದಲ್ಲಿ ಸೇವಿಸುವ ಆಹಾರ ಆಗಿರಬೇಕು. ಅಂತದರಲ್ಲಿ ಕೋಳಿ ಮೊಟ್ಟೆ(Egg health benefits) …
-
Latest Health Updates Kannada
Furniture Cleaning Tip: ಮನೆಯ ಫರ್ನೀಚರ್ಗಳನ್ನು ಈ ಸಿಂಪಲ್ ಟ್ರಿಕ್ಸ್’ನಿಂದ ಸ್ವಚ್ಛಗೊಳಿಸಿ, ಫಳ ಫಳ ಹೊಳೆಯೋದಷ್ಟೇ ಅಲ್ಲ, ಲೈಫ್ ಲಾಂಗ್ ಹಾಳಾಗಲ್ಲ !!
by ಕಾವ್ಯ ವಾಣಿby ಕಾವ್ಯ ವಾಣಿFurniture Cleaning Tip: ಪ್ರತೀ ಮನೆಯಲ್ಲಿ ಮರದ ಪೀಠೋಪಕರಣಗಳು ಇದ್ದೇ ಇರುತ್ತದೆ. ಮರದ ಪೀಠೋಪಕರಣಗಳು ಅನೇಕ ಜನರ ಇಷ್ಟದ ವಸ್ತುವಾಗಿದೆ. ಆದರೆ ಅವುಗಳನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಕೆಲವೇ ದಿನಗಳಲ್ಲಿ ಹಾಳಾಗುತ್ತದೆ. ಕೆಲವರ ಪ್ರಕಾರ ಮರದ ಪೀಠೋಪಕರಣಗಳನ್ನು ಸ್ವಚ್ಛಗೊಳಿಸುವುದು ಕಷ್ಟ ಸಾಧ್ಯ ಎಂಬ …
-
News
First Night: ಮದುವೆ ಮುಗಿಸಿ ಫಸ್ಟ್ ನೈಟ್’ಗೆಂದು ರೂಮಿಗೆ ಹೋದ ನವ ಜೋಡಿ – ಹೆಂಡತಿ ತಲೆಯಿಂದ ಹೂ ಜಾರುತ್ತಲೇ ಗಂಡನಿಗೆ ಕಾದಿತ್ತು ಊಹಿಸದ ಶಾಕ್ !!
First Night:ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಅದ್ಧೂರಿಯಾಗಿ ಮದುವೆಯಾದ ಮೊದಲ ರಾತ್ರಿಯೇ (First Night)ವರನಿಗೆ ಕಾದಿತ್ತು ಶಾಕ್!! ವಧುವಿನ ಅಸಲಿಯತ್ತು ತಿಳಿದು ವರ ಅಚ್ಚರಿಗೊಂಡಿದ್ದಾನೆ. ಉತ್ತರ ಪ್ರದೇಶದ ಮೊರಾದಾಬಾದ್ ಪ್ರದೇಶದ ಹಳ್ಳಿಯ ಯುವಕ ಬಿಜ್ನೋರ್ ಜಿಲ್ಲೆಯಲ್ಲಿ ಹಿಂದೂ …
-
daily horoscopeNationalNews
Solar Eclipse 2023: ಅ.14 ರಂದು ಎರಡನೇ ಸೂರ್ಯಗ್ರಹಣ, ಯಾವ ರಾಶಿಯವರಿಗೆ ಪರಿಣಾಮ ಬೀರಲಿದೆ? ಭಾರತದ ಮೇಲೆ ಅದರ ಪರಿಣಾಮ ಏನು?
by Mallikaby Mallikaಜ್ಯೋತಿಷ್ಯಶಾಸ್ತ್ರದ( Astrology news) ಪ್ರಕಾರ, ಗ್ರಹಣವು ಗೋಚರಿಸದಿದ್ದರೂ, ರಾಶಿಚಕ್ರ ಚಿಹ್ನೆಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ
-
WhatsApp New Feature: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ (WhatsApp)ಆಗಾಗ ಹೊಸ ಫೀಚರ್ ಪರಿಚಯಿಸುತ್ತಲೇ ಇರುತ್ತದೆ. ಈ ಮೂಲಕ ಬಳಕೆದಾರರಿಗೆ(WhatsApp Users)ಹೆಚ್ಚಿನ ಪ್ರಯೋಜನ ನೀಡುತ್ತದೆ.ಮೆಟಾ ತನ್ನ ಅತಿದೊಡ್ಡ ಸಾಮಾಜಿಕ ಮಾಧ್ಯಮ ಕೊಡುಗೆಗಳಾದ WhatsApp, Instagram ಮತ್ತು Messenger ಗೆ ChatGPT- …
-
Latest Health Updates Kannada
Ganesha: ವಿಘ್ನ ವಿನಾಶಕ ಗಣಪತಿ ಪೂಜೆಯಲ್ಲಿ ತಪ್ಪಿಯೂ ತುಳಸಿ ಬಳಕೆ ಮಾಡದಿರಿ ! ಯಾಕೆಂದು ಕಾರಣವೂ ತಿಳಿಯಿರಿ
by ಕಾವ್ಯ ವಾಣಿby ಕಾವ್ಯ ವಾಣಿಗಣಪನಿಗೆ ವಿಶೇಷ ಪೂಜೆಗಳು (Ganapathi Pooja) ವಿಶೇಷ ಅಲಂಕಾರಗಳಂತು ಇದ್ದೇ ಇರುತ್ತವೆ ಆದ್ರೆ ಗಣಪನ ಪೂಜೆಗೆ ಆ ಒಂದು ಸಿಂಗಾರವನ್ನು ಮಾಡಬಾರದಂತೆ.
