Congress: ದೇಶದಲ್ಲಿ ಕಾಂಗ್ರೆಸ್ ಬುಡ ಸಂಪೂರ್ಣವಾಗಿ ಅಲುಗಾಡುತ್ತಿದೆ. ಪಕ್ಷದಲ್ಲಿ ಸೂಕ್ತ ನಾಯಕತ್ವ ಇಲ್ಲದೆ, ಕುಟುಂಬ ರಾಜಕಿಯದ ಪರಮಾವಧಿ ಒಂದೆಡೆಯಾದರೆ ಮೋದಿ ಹವಾ ಮತ್ತೊಂದೆಡೆಯಾಗಿದೆ. ಹೀಗಾಗಿ ಮೈತ್ರಿ ನೆಪ ಹೇಳಿ ಬಿಜೆಪಿ ದೋಸ್ತಿ ಬಯಸುತ್ತಿರುವ ಪಕ್ಷಗಳು ಕೆಲವಾದರೆ ಭವಿಷ್ಯವಿಲ್ಲ ಎಂದರಿತ ಕಾಂಗ್ರೆಸ್(Congress) ನಾಯಕರೂ …
Tag:
