Crime: ರಾಮನಗರ ಮಾಗಡಿಯ ರೈತರೊಬ್ಬರು ಬೆಳೆದಿದ್ದ 4,000 ಗಂಧದ ಮರಗಳಲ್ಲಿ ಸುಮಾರು 2000 ಮರಗಳು ಕಳ್ಳರ ಪಾಲಾಗಿವೆ.
Tag:
ಕಳ್ಳ
-
News
Ujire: ಉಜಿರೆ: ಬೈಕ್ ನಲ್ಲಿ ಬಂದು ಮಹಿಳೆಯ ಕುತ್ತಿಗೆಯಿಂದ ಸರ ಎಗರಿಸಿ ಕಳ್ಳರು!
by ಕಾವ್ಯ ವಾಣಿby ಕಾವ್ಯ ವಾಣಿUjire:ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ಬೈಕಿನಲ್ಲಿ ಬಂದ ಇಬ್ಬರು ಯುವಕರು ಎಗರಿಸಿದ ಘಟನೆ ಉಜಿರೆಯ (Ujire) ಓಡಲದಲ್ಲಿ ನಡೆದಿದೆ.
-
InterestingNews
ಕಳ್ಳನನ್ನು ಪೋಲೀಸರಿಗೊಪ್ಪಿಸಿದವು, ಆತನದೇ ಆದ ಚಿನ್ನದ ಹಲ್ಲುಗಳು! ಇದು ಕಥೆಯಲ್ಲ, 15 ವರ್ಷ ತಲೆಮರೆಸಿಕೊಂಡಿದ್ದ ಚಿನ್ನದ ಹಲ್ಲಿನ ಖದೀಮನ ವ್ಯಥೆ!
by ಹೊಸಕನ್ನಡby ಹೊಸಕನ್ನಡಆತ 15 ವರ್ಷಗಳ ಹಿಂದೆ ತನ್ನ ಮಾಲೀಕನಿಗೆ ಸುಮಾರು 40ಸಾವಿರ ಹಣದೊಂದಿಗೆ ವಂಚಿಸಿ ಜೈಲುಪಾಲಾಗಿದ್ದ. ಬಳಿಕ ಜಾಮೀನಿನೊಂದಿಗೆ ಬಿಡುಗಡೆಯಾಗಿ ಇಲ್ಲೀವರೆಗೂ ತಲೆಮರೆಸಿಕೊಂಡೇ ಬದುಕಿದ್ದ. ಸದ್ಯ ಪೋಲೀಸರ ಅತಿಥಿಯಾಗಿದ್ದಾನೆ. ಆದ್ರೆ ಈ ಕತರ್ನಾಕ್ ಕಳ್ಳ ಸಿಕ್ಕಿ ಬಿದ್ದಿದ್ದೇ ಒಂದು ರೋಚಕ! ಹೌದು ಆತನ …
-
InterestingNews
ದೇವಸ್ಥಾನದ ಬೆಲೆಬಾಳುವ ವಸ್ತುಗಳ ಕಳವು | ಕೆಲವೇ ದಿನಗಳಲ್ಲಿ ಪತ್ರದ ಜೊತೆಗೆ ಹಿಂತಿರುಗಿಸಿದ ಕಳ್ಳ !ಇದರ ಹಿಂದಿನ ಕಾರಣವೇನಿರಬಹುದು?
ಕಳ್ಳರು ಕಳ್ಳತನ ಮಾಡಿ ಸಿಕ್ಕಿಬೀಳುವುದು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಕಳ್ಳ ಪೋಲಿಸರು ಆತನನ್ನು ಹಿಡಿಯುವ ಮೊದಲೇ, ತಾನು ಕಳ್ಳತನ ಮಾಡಿರುವ ವಸ್ತುಗಳನ್ನು ಹಿಂತಿರುಗಿಸಿದ್ದಾನೆ. ಅಷ್ಟೇ ಅಲ್ಲದೆ ಅದರ ಜೊತೆಗೆ ಪತ್ರವನ್ನು ಇರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಹಾಗಾದರೆ ಆ ಪತ್ರದಲ್ಲಿ ಏನಿದ್ದಿರಬಹುದು? ಕಳ್ಳ …
