ಕಾಂತಾರ 2′(Kantara 2) ಸಿನಿಮಾವನ್ನು ಮೊದಲ ಪಾರ್ಟ್ಗಿಂತ ಹತ್ತು ಪಟ್ಟು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ.
Tag:
ಕಾಂತಾರ 2 ರಿಲೀಸ್ ಡೇಟ್
-
Breaking Entertainment News KannadaEntertainmentInterestingNews
Kantara : ಕಾಂತಾರ ಸಿನಿಮಾ ಆಸ್ಕರ್ಗೆ ನಾಮಿನೇಟ್ ಯಾಕೆ ಆಗಿಲ್ಲ ಎನ್ನುವುದಕ್ಕೆ ನಿರ್ಮಾಪಕರ ಉತ್ತರ ಇಲ್ಲಿದೆ !
by ವಿದ್ಯಾ ಗೌಡby ವಿದ್ಯಾ ಗೌಡರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ‘ಕಾಂತಾರ’ ಸಿನಿಮಾ ಭರ್ಜರಿ ಸದ್ದು ಮಾಡಿದ್ದು, 400 ಕೋಟಿಗೂ ಅಧಿಕ ಕಲೆಕ್ಷನ್ ಗಳಿಸಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮಾರ್ಪಟ್ಟಿದೆ. ಕರಾವಳಿಯ ಕಲೆಯನ್ನು ಅದ್ಭುತವಾಗಿ ರಚಿಸಿ, ಪ್ರೇಕ್ಷಕರ ಮುಂದಿಟ್ಟು, ಮನಗೆದ್ದಂತಹ ಸಿನಿಮಾ. ಕನ್ನಡದ ಈ …
-
Breaking Entertainment News KannadaEntertainmentInterestinglatestNewsSocialದಕ್ಷಿಣ ಕನ್ನಡ
Kantara : ಹಿಂದಿ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಅಚ್ಚ ಕನ್ನಡದಲ್ಲಿ ಬರೆದುದು ಏನು ಗೊತ್ತಾ ? 2023 ರ ಅಜೆಂಡಾ ರಿಷಬ್ ಶೆಟ್ಟಿ ಹಸ್ತಾಕ್ಷರಗಳಲ್ಲಿ
ಕಾಂತಾರ ಸಿನೆಮಾದ ಎಲ್ಲೆಡೆ ಪ್ರಖ್ಯಾತಿ ಪಡೆದದ್ದಲ್ಲದೆ, ತನ್ನ ಹವಾ ಎಷ್ಟರಮಟ್ಟಿಗೆ ಕಾಯ್ದುಕೊಂಡಿದೆ ಎಂಬುದಕ್ಕೆ ಜೀವಂತ ದೃಷ್ಟಾಂತ ಎಂಬಂತೆ ಅಂತಾರಾಷ್ಟ್ರೀಯ ಪ್ರತಿಷ್ಠಿತ ಫ್ರಂಟ್ಲೈನ್ ಮ್ಯಾಗಜಿನ್ನಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡು ಜಗತ್ತಿನ ಹೆಮ್ಮೆಯ ಗರಿಯನ್ನು ತನ್ನತ್ತ ಬಾಚಿಕೊಂಡಿದೆ. ಜಗತ್ತಿನಾದ್ಯಂತ ಸಂಚಲನ ಮೂಡಿಸಿದ್ದ ‘ಕಾಂತಾರ’ ಸಿನಿಮಾ …
