ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಕಾರನ್ನು ಚಲಾಯಿಸಿದ ಪರಿಣಾಮ 8 ದ್ವಿಚಕ್ರ ವಾಹನಗಳಿಗೆ ಗುದ್ದಿ, ಮರಕ್ಕೆ ಡಿಕ್ಕೆ ಹೊಡೆದ ಘಟನೆಯೊಂದು ನಡೆದಿದೆ
ಕಾರು
-
latestTechnology
Maruti Suzuki : ಮಾರುತಿ ಸುಜುಕಿಯಿಂದ ಬ್ರೀಜಾ ಸಿಎನ್ಜಿ ಬಿಡುಗಡೆ!
by ಕಾವ್ಯ ವಾಣಿby ಕಾವ್ಯ ವಾಣಿಮಾರುತಿ ಸುಜುಕಿ (Maruti suzuki) ತನ್ನ ಬ್ರೀಜ಼ಾ ಕಾರಿನ ಸಿಎನ್ಜಿ ಮಾದರಿಯನ್ನು ಬಿಡುಗಡೆ ಮಾಡಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಕಾರಿನ ಆರಂಭಿಕ ಬೆಲೆಯನ್ನು ಎಕ್ಸ್ ಶೋರೂಂ 9.14 ಲಕ್ಷ ರೂ. ಆಗಿದೆ.
-
ಇದೀಗ, ವೃತ್ತಿಯಲ್ಲಿ ಉದ್ಯಮಿಯಾಗಿರುವ (Businessperson)ಮನೋಜಿತ್ ಎಂಬವರು ನ್ಯಾನೋ ಕಾರನ್ನು ಸೋಲಾರ್ ಕಾರ್ ಆಗಿ ಪರಿವರ್ತಿಸಿದ್ದು, ಈ ಕಾರಿಗೆ ಯಾವುದೇ ಪೆಟ್ರೋಲ್ ಅವಶ್ಯಕತೆ ಇಲ್ಲ ಎನ್ನಲಾಗಿದೆ.
-
latestNewsTechnology
ಇನ್ನು ಮುಂದೆ ಕಾರು ಓಡಿಸಲು ಸಗಣಿಯ ಗ್ಯಾಸ್ ಬಳಕೆ! ಮಿತ್ರ ಸಂಸ್ಥೆಗಳಾದ ಮಾರುತಿ, ಸುಜುಕಿಯಿಂದ ನಡೆಯುತ್ತಿದೆ ಹೊಸ ಆವಿಷ್ಕಾರ!!
by ಹೊಸಕನ್ನಡby ಹೊಸಕನ್ನಡಹೊಸ ವರ್ಷದ ಆರಂಭದಲ್ಲೇ ಹಲವು ಕಂಪನಿಗಳು ಹೊಸ ಹೊಸ ಮಾಡೆಲ್ ನ ಕಾರುಗಳನ್ನು ಬಿಡುಗಡೆ ಮಾಡಿ ಗ್ರಾಹಕರನ್ನು ಆಕರ್ಷಿಸಿದ್ದವು. ಜೊತೆಗೆ ಹೊಸದಾಗಿ ಎಲೆಕ್ಟ್ರಿಕ್ ಕಾರುಗಳ ಪರ್ವವನ್ನೇ ಶುರುಮಾಡಿ ಒಂದರ ಹಿಂದೆ ಒಂದು ಕಂಪೆಯೆಂಬಂತೆ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದವು. ಇದೇ ವಿಷಯದಲ್ಲಿ ಒಂದು ಹೆಜ್ಜೆ …
-
FashionInterestingInternational
ತನ್ನ ಮನೆ ಬಣ್ಣಕ್ಕೆ ತಕ್ಕ ಹಾಗೇ ಐಷರಾಮಿ ಕಾರಿನ ಬಣ್ಣ ಬದಲಾಯಿಸಿದ ನಟಿ| ಕಾರಿಗೆ ಪೇಂಟ್ ಮಾಡಲು ಈಕೆ ಖರ್ಚು ಮಾಡಿದ್ದು ಬರೋಬ್ಬರಿ ರೂ.75 ಲಕ್ಷ
ಕಾರುಗಳೆಂದರೆ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ಕೆಲವರು ತಮಗೆ ಇಷ್ಟವಾದ ಬಣ್ಣದ ರೀತಿಯಲ್ಲಿ ಖರೀದಿ ಮಾಡುತ್ತಾರೆ. ಇನ್ನು ಕೆಲವರು ಸಂಖ್ಯೆ ನೋಡಿ ಖರೀದಿ ಮಾಡುತ್ತಾರೆ. ಹಾಗೆಯೇ ಕೆಲವರು ಕಾರುಗಳನ್ನು ತಮಗಿಷ್ಟದ ರೀತಿಯಲ್ಲಿ ಮೋಡಿಫೈ ಮಾಡಿಕೊಳ್ಳುತ್ತಾರೆ ಕೂಡಾ. ಆದರೆ ಇಲ್ಲೊಬ್ಬ ನಟಿ ತಮ್ಮ …
