Harsha Richariya : 2025ರಲ್ಲಿ ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಹಲವಾರು ವಿಚಾರಗಳು ವೈರಲ್ ಆಗಿದ್ದವು. ಅದರಲ್ಲಿ ಹರ್ಷರಿಚಾರಿಯಾ ಎಂಬ ಮಾಡೆಲ್ ಕೂಡ ಒಬ್ಬಳು. ಆಕೆ ತನ್ನ ಮಾಡೆಲ್ ವೃತ್ತಿಯನ್ನು ಬಿಟ್ಟು ಸಾಧ್ವಿಯಾಗಿ ದೀಕ್ಷೆ ಸ್ವೀಕರಿಸಿ, ಧರ್ಮದ ಪಥದಲ್ಲಿ …
ಕುಂಭಮೇಳ
-
Monalisa: ಕುಂಭಮೇಳದಲ್ಲಿ ರಾತ್ರೋರಾತ್ರಿ ಫೇಮಸ್ ಆಗಿದ್ದ ಸುಂದರಿ ಮೊನಾಲಿಸಾ ಅವರು ಶಾಕಿಂಗ್ ಹೇಳಿಕೆ ಒಂದನ್ನು ನೀಡಿದ್ದು ನಾನು ಹೋಟೆಲ್ ನಲ್ಲಿ ಆ ನಿರ್ದೇಶಕರೊಂದಿಗೆ ತಂಗಿದ್ದೇನೆ ಎಂದು ಶಾಕಿಂಗ್ ವಿಚಾರ ಬಿಚ್ಚಿಟ್ಟಿದ್ದಾರೆ.
-
News
Baba: ಕಾಲಿನ ಸ್ಪರ್ಶದಿಂದಲೇ ಕ್ಯಾನ್ಸರ್ ಸೇರಿ ಅನೇಕ ದೊಡ್ಡ ಖಾಯಿಲೆಗಳ ವಾಸಿ – ಕುಂಭಮೇಳದಲ್ಲಿ ಬಾಬಾನ ಚಮತ್ಕಾರ ವೈರಲ್!!
Baba: ಕುಂಭಮೇಳದ ಸಂದರ್ಭದಲ್ಲಿ ನಾವು ವಿವಿಧ ರೀತಿಯ, ವಿಶಿಷ್ಟ ರೀತಿಯ ಬಾಬಗಳನ್ನು ನೋಡಿದ್ದೇವೆ. ಇದರ ಬೆನ್ನಲ್ಲೇ ಇದೀಗ ಇನ್ನೊಬ್ಬ ಬಾಬಾ ತನ್ನ ಕಾಲಿನ ಸ್ಪರ್ಶ ದಿಂದಲೇ ಕ್ಯಾನ್ಸರ್ ಸೇರಿದಂತೆ ಎಲ್ಲಾ ರೀತಿಯ ಕಾಯಿಲೆಗಳನ್ನು ವಾಸಿ ಮಾಡುತ್ತೇನೆಂದು ಚಮತ್ಕಾರ ಮಾಡಿ ತೋರಿಸುತ್ತಿದ್ದಾರೆ.
-
National
Kumbamela : ಕುಂಭಮೇಳಕ್ಕೆ ಖರ್ಚಾದ ಹಣ ಎಷ್ಟು? ಇದುವರೆಗೂ ಹರಿದು ಬಂದ ಆದಾಯ ಎಷ್ಟು? ಸಿಎಂ ಯೋಗಿ ತೆರೆದಿಟ್ರು ಅಚ್ಚರಿ ಮಾಹಿತಿ
Kumbamela : ವಿಶ್ವದ ಅತಿ ದೊಡ್ಡ ಧಾರ್ಮಿಕ ಉತ್ಸವ 144 ವರ್ಷಕ್ಕೊಮ್ಮೆ ಸಂಭವಿಸುವ ಮಹಾಕುಂಭ ಮೇಳಕ್ಕೆ ಸಾಕ್ಷಿಯಾದ ಪ್ರಯಾಗ್ರಾಜ್ಗೆ ದೇಶ-ವಿದೇಶಗಳಿಂದ ಕೋಟ್ಯಂತರ ಭಕ್ತಾಧಿಗಳು ಆಗಮಿಸಿ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಜನವರಿ 13ರಿಂದ ಶುರುವಾದ ಮಹಾಕುಂಭ ಇದೇ ಫೆ.26ರಂದು ಅಂತ್ಯವಾಗಲಿದೆ. …
-
News
Kumbhamela: ಮೈಸೂರಿನಲ್ಲಿ ಇಂದಿನಿಂದ ಕುಂಭಮೇಳ! ಈ ಮೇಳದ ವಿಶೇಷತೆ ಏನು ಗೊತ್ತಾ?!
by ಕಾವ್ಯ ವಾಣಿby ಕಾವ್ಯ ವಾಣಿKumbhamela: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳ ಪವಿತ್ರ ಸ್ನಾನ ನಡೆಯುತ್ತಿದ್ದರೆ, ಇತ್ತ ದಕ್ಷಿಣ ಭಾರತದ ಕಾವೇರಿ, ಕಪಿಲ ಹಾಗೂ ಸ್ಫಟಿಕ ಸರೋವರಗಳು ಸೇರುವ ಮೈಸೂರು (Mysuru) ಜಿಲ್ಲೆಯ ಟಿ.ನರಸೀಪುರದ (T Narasipura) ತ್ರಿವೇಣಿ ಸಂಗಮದಲ್ಲಿ ಇಂದಿನಿಂದ 3 ದಿನಗಳ ಕಾಲ …
-
News
Mahakumba : ಮಹಾಮಂಡಲೇಶ್ವರರಾಗಿ ಪಟ್ಟಾಭಿಶಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ !! ಇದು ಸನ್ಯಾಸಿ ಪರಂಪರೆಯಲ್ಲೇ ಕರ್ನಾಟಕಕ್ಕೆ ಸಂದ ಮೊದಲ ಗೌರವ
Mahakumba : ಭಾರತದ ನಾಗಾ ಸಾಧು (Naga Sadhu) ಸನ್ಯಾಸಿ ಪರಂಪರೆಯಲ್ಲಿ ಕರ್ನಾಟಕದ (Karnataka) ಮೊದಲ ಮಹಾ ಮಂಡಲೇಶ್ವರರಾಗಿ ಕನ್ಯಾಡಿಯ ಪೂಜ್ಯ ಗುರುಗಳಾದ ಶ್ರೀ ಬ್ರಹ್ಮಾಂನಂದ ಸರಸ್ವತಿ ಸ್ವಾಮೀಜಿಯವರು ಪಟ್ಟಾಭಿಶಿಕ್ತರಾಗಿದ್ದಾರೆ.
-
Kumbamela : ಮಹಾಕುಂಭ ಮೇಳದಲ್ಲಿ ದಿನದಿಂದ ದಿನಕ್ಕೆ ಹಲವು ವಿಶೇಷ ಘಟನೆಗಳು, ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತವೆ. ಅಂತಯೇ ಇದೀಗ ಅಚ್ಚರಿ ಘಟನೆ ಒಂದು ನಡೆದಿದ್ದು ಮೌನಿ ಬಾಬಾ ಒಬ್ಬರು ಕುಂಭಮೇಳದಲ್ಲಿ ಜೀವಂತ ಸಮಾಧಿಯಾಗಿದ್ದಾರೆ!! ಇದರ ಹಿಂದಿನ ಕಾರಣ ಕೇಳಿದರೆ ನೀವೇ …
-
U T Khadar: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಅಪರೂಪಕ್ಕೊಮ್ಮೆ ನಡೆಯುವ ಕುಂಭ ಮೇಳ ಬಹಳ ವೈಭವದಿಂದ ನಡೆಯುತ್ತಿದೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸಾಧು- ಸಂತರು ಮಾತ್ರವಲ್ಲದೆ ಅನೇಕ ಗಣ್ಯಮಾನ್ಯರು ಆಗಮಿಸುತ್ತಿದ್ದಾರೆ. ಅಂತೆಯೇ ಇದೀಗ ಕುಂಭಮೇಳದಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ …
-
Monalisa : ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಆಗಮಿಸಿರುವ ಕೋಟ್ಯಂತರ ಮಂದಿಯ ನಡುವೆ, ರುದ್ರಾಕ್ಷಿ ಸರ ಮಾರಾಟ ಮಾಡುತ್ತಿದ್ದ 16 ವರ್ಷದ ಹುಡುಗಿ ಮೊನಾಲಿಸಾ(Monalisa )ಎಲ್ಲರನ್ನು ತನ್ನತ್ತ ಸೆಳೆಯುವ ಮೂಲಕ ರಾತ್ರೋ ರಾತ್ರಿ ಇಡೀ ದೇಶದ ಗಮನ ಸೆಳೆದಿದ್ದಳು. ಸೋಷಿಯಲ್ ಮೀಡಿಯಾಗಳಲ್ಲಿ …
