Gokarna Cave : ತನ್ನ ಚಿಕ್ಕ ಮಕ್ಕಳ ಜೊತೆ ರಾಮತೀರ್ಥ ಬೆಟ್ಟದ ನಡುವಿನ ಗುಹೆಯೊಂದರಲ್ಲಿ ವಾಸವಿದ್ದ ರಷ್ಯಾ ಮಹಿಳೆಯನ್ನು ವಾಪಸ್ ಆಕೆಯ ದೇಶಕ್ಕೆ ಕಳುಹಿಸಲು ಹೈಕೋರ್ಟ್ ಅನುಮತಿ ಇದೆ.
Tag:
ಕುಮಟಾ
-
News
Uttara Kannada: ದಟ್ಟ ಅರಣ್ಯದಲ್ಲಿ ಗುಹೆಯಲ್ಲಿ ಮಕ್ಕಳೊಂದಿಗೆ ರಷ್ಯಾ ಮೂಲದ ವಿದೇಶಿ ಮಹಿಳೆಯ ವಾಸ, ರಕ್ಷಣೆ
by V Rby V RKarawaraL ಹಿಂದೂ ಧರ್ಮದ ಧಾರ್ಮಿಕತೆಯಿಂದ ಪ್ರಭಾವಿತಳಾದ ರಷ್ಯಾ ಮೂಲದ ಮಹಿಳೆಯೊಬ್ಬರು ತನ್ನ ಇಬ್ಬರು ಪುಟ್ಟ ಮಕ್ಕಳ ಜೊತೆ ದಟ್ಟಾರಣ್ಯದಲ್ಲಿ ಗುಹೆಯೊಂದರಲ್ಲಿ ಏಕಾಂತವಾಗಿ ವಾಸವಿದ್ದಿದ್ದು, ಇವರನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ರಾಮತೀರ್ಥದ ಅರಣ್ಯದಲ್ಲಿ ರಕ್ಷಣೆ ಮಾಡಿದ ಘಟನೆ ನಡೆದಿದೆ.
