ಸಾಮಾನ್ಯವಾಗಿ ಎಲ್ಲರಿಗೂ ಉದ್ದವಾದ ದಟ್ಟನೆಯ ಕೂದಲು ಪಡೆಯಬೇಕೆಂಬ ಬಯಕೆಯಿರುತ್ತದೆ. ಅದಕ್ಕಾಗಿ ಎಷ್ಟೆಲ್ಲಾ ಕೂದಲಿನ ಆರೈಕೆಯನ್ನು ಮಾಡುತ್ತೇವೆ. ಎಣ್ಣೆ, ಶ್ಯಾಂಪು, ಕಂಡೀಷನರ್ ಎಲ್ಲಾ ಬಳಸುತ್ತೇವೆ. ಕೂದಲು ಕವಲೊಡೆದರೆ ಕೂದಲನ್ನು ಟ್ರಿಮ್ ಮಾಡುತ್ತೇವೆ. ಇನ್ನೂ ಕೆಲವರು ವಿಭಿನ್ನ ಹೇರ್ಸ್ಟೈಲ್ನ ಸಲುವಾಗಿ ಹೇರ್ಕಟ್ಟಿಂಗ್ ಮಾಡಿಸುತ್ತಾರೆ. ಆದರೆ, …
Tag:
