ಕಪ್ಪು ಹಾಗೂ ದಟ್ಟತೆಯಿಂದ ಕೂಡಿದ ಕೂದಲುಗಳು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದರು ತಪ್ಪಾಗಲಾರದು. ಕೂದಲಿನ ಬಗ್ಗೆ ಎಲ್ಲರೂ ವಿಶೇಷ ಕಾಳಜಿಯನ್ನು ವಹಿಸುತ್ತಾರೆ. ತಮ್ಮ ಕೂದಲು ದಟ್ಟವಾಗಿರಬೇಕು, ಕಪ್ಪಾಗಿರಬೇಕು, ರೇಷ್ಮೆಯಂತೆ ನುಣುಪಾಗಿರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಶ್ಯಾಂಪು, ಸೋಪ್, ಎಣ್ಣೆಗಳನ್ನು ಹಾಕಿ ಕೂದಲನ್ನು …
Tag:
