ಇತ್ತೀಚೆಗಂತೂ ವಾಹನ ಚಾಲಕರು ಬೇಕಾಬಿಟ್ಟಿ, ತಮಗಿಷ್ಟ ಬಂದ ಹಾಗೆ ವಾಹನ ಚಲಾಯಿಸುತ್ತಾರೆ. ಕೆಲವೊಂದು ಬಾರಿ ವಾಹನ ಚಾಲಕರ ಮಿತಿ ಮೀರಿದ ವೇಗದಿಂದ ಅಪಘಾತಗಳು ಸಂಭವಿಸಿದ್ದೂ ಇದೆ. ಇತ್ತೀಚೆಗೆ ಈ ವಾಹನ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಈಗಿನ ಪರಿಸ್ಥಿತಿ ಹೇಗಿದೆ ಅಂದ್ರೆ ವಾಹನ …
Tag:
