Cervical Cancer: ಗರ್ಭಕಂಠದ ಕ್ಯಾನ್ಸರ್ ವಿಶ್ವಾದ್ಯಂತ ಮಹಿಳೆಯರಿಗೆ ಗಮನಾರ್ಹ ಆರೋಗ್ಯ ವಿಷಯ. ಆದರೆ ಕೆಲವು ಜೀವನಶೈಲಿಯ ಬದಲಾವಣೆಗಳನ್ನು ಮಾಡಿದರೆ ಈ ಮಾರಕ ಖಾಯಿಲೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬಹುದು. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಮತ್ತು …
ಕೂದಲ ಆರೈಕೆ
-
HealthInterestingLatest Health Updates Kannada
Hair Care: ಚಿಕ್ಕ ವಯಸ್ಸಿಗೇ ತಲೆ ಕೂದಲು ತುಂಬಾ ಉದುರುತ್ತಾ ಇದ್ಯಾ? ಹಾಗಾದ್ರೆ ಮೊದಲು ಈ ಟಿಪ್ಸ್ ಫಾಲೋ ಮಾಡಿ
ಚಳಿಗಾಲ ಮತ್ತು ಮಾನ್ಸೂನ್ ಹವಾಮಾನದಿಂದಾಗಿ ಕೂದಲು ಉದುರುವಿಕೆ ಮತ್ತು ಒಡೆಯುವಿಕೆಯಂತಹ ವಿವಿಧ ಸಮಸ್ಯೆಗಳು ಹೆಚ್ಚಾಗುತ್ತವೆ. ಇದಕ್ಕಾಗಿ ಪ್ರತಿ ಋತುವಿನಲ್ಲಿ ವಿವಿಧ ರೀತಿಯಲ್ಲಿ ಕೂದಲಿನ ಆರೈಕೆಯನ್ನು ಮಾಡಬೇಕಾಗುತ್ತದೆ. ಚಳಿಗಾಲದಲ್ಲಿ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಮ್ಮ ಮುಂದೆ ಬರುತ್ತವೆ. ಇದರಲ್ಲಿ ತಲೆಹೊಟ್ಟು ಮತ್ತು …
-
HealthlatestNews
Male health: ಪುರುಷರಲ್ಲಿ ವೀರ್ಯಾಣು ಉತ್ಪತ್ತಿ ಕುಸಿತ- ಶಾಕ್ ನೀಡುತ್ತೆ ಈ ಕಾರಣ !!
by ಕಾವ್ಯ ವಾಣಿby ಕಾವ್ಯ ವಾಣಿMale Health: ಪುರುಷರ ವೀರ್ಯಾಣುವಿನ ಕುಸಿತಕ್ಕೆ ಬಹು ದೊಡ್ಡ ಕಾರಣವನ್ನು ಅಧ್ಯಯನವೊಂದು ಹೊರಹಾಕಿದೆ. ಹೌದು, ಮನೆ, ತೋಟಗಳಲ್ಲಿ ಬಳಸುವ ಮತ್ತು ಆಹಾರ ಪದಾರ್ಥಗಳ ಮೇಲೆ ಸಿಂಪಡಿಸುವ ಕೀಟನಾಶಕಗಳ ಗಾಳಿಯನ್ನು ಉಸಿರಾಡುವುದರಿಂದ ವಿಶ್ವದಾದ್ಯಂತ ಪುರುಷರಲ್ಲಿ (Male Health) ವೀರ್ಯಾಣುವಿನ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ …
-
HealthNews
Hair loss: ನೆತ್ತಿಯ ಭಾಗದ ಕೂದಲು ಉದುರುತ್ತಿದೆಯೇ ? ಹಾಗಾದರೆ ಒಮ್ಮೆ ಇದನ್ನು ಟ್ರೈ ಮಾಡಿ
by ವಿದ್ಯಾ ಗೌಡby ವಿದ್ಯಾ ಗೌಡಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು, ಬೋಳು ತಲೆ, ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಮತ್ತು ಕೂದಲಿನ ದುರ್ಬಲತೆ ಪ್ರತಿಯೊಬ್ಬರ ಸಮಸ್ಯೆ ಆಗಿದೆ. ಯುವಕ, ಯುವತಿಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ತಲೆಯಲ್ಲಿ ಕೂದಲು ಸುಂದರವಾಗಿ ಹೊಳೆಯುತ್ತಿದ್ದರೆನೇ ಮುಖಕ್ಕೂ ಹೊಳಪು ಹೆಚ್ಚಾಗುವುದು. ನೆತ್ತಿಯ ಭಾಗದ …
-
HealthLatest Health Updates KannadaNews
ಈ ರೀತಿಯಾಗಿ ಕೂದಲಿಗೆ ಎಣ್ಣೆ ಹಚ್ಚಿ | ಕೂದಲು ಉದುರುವಿಕೆಯನ್ನು ನಿಯಂತ್ರಿಸಿ
ಕೂದಲು ಸದೃಢವಾಗಿ, ಆರೋಗ್ಯಕರವಾಗಿ ಇರಬೇಕು ಅಂದ್ರೆ ಎಣ್ಣೆ ಅಗತ್ಯ. ಕೂದಲಿನ ಬೆಳವಣಿಗೆಗೆ ಕೂದಲಿಗೆ ಎಣ್ಣೆ ಹಚ್ಚುವುದು ಬಹಳ ಮುಖ್ಯ. ಆದರೆ ಕೂದಲಿಗೆ ಎಣ್ಣೆ ಹಚ್ಚಲು ಕೆಲವು ಇತಿಮಿತಿಗಳು ಇವೆ. ಕೂದಲಿಗೆ ತಪ್ಪಾದ ರೀತಿಯಲ್ಲಿ ಎಣ್ಣೆ ಹಚ್ಚಿದರೆ ಕೂದಲ ಮೇಲೆ ಅಡ್ಡ ಪರಿಣಾಮಗಳು …
