Siddaramaiah: ಮುಸಲ್ಮಾನರನ್ನು ಓಲೈಸುವುದೊಂದೇ ಸಿದ್ದರಾಮಯ್ಯನವರು ಮಾಡಿಕೊಂಡು ಬಂದಿರುವ ರಾಜಕಾರಣವಾಗಿದೆ, ಈ ಮೊದಲು ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ನಿಜಾಮನ ಆಳ್ವಿಕೆಯನ್ನು ನೆನಪಿಸುವಂತಿದೆ ಸಿದ್ದರಾಮಯ್ಯನವರ (Siddaramaiah) ಆಡಳಿತ ವೈಖರಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ರವಿವಾರದಂದು ಹೇಳಿದ್ದರು.
Tag:
