ಇಂದಿನ ಕಾಲದಲ್ಲಿ ಅರೆ ಬರೆ ಬಟ್ಟೆ ಹಾಕೊಂಡು ತಿರುಗಾಡಿದ್ರೆನೆ ಜನ ಬಾಯಿಗೆ ಬಂದಂತೆ ಮಾತನಾಡಿ ಕ್ಯಾಕರಿಸಿ ಉಗಿಯುತ್ತಾರೆ. ಇನ್ನು ಪೂರ್ತಿ ಬೆತ್ತಲೆಯಾಗಿ ಇಷ್ಟ ಬಂದಲ್ಲೆಲ್ಲ ಒಡಾಡಿದ್ರೆ ಸುಮ್ಮನೆ ಬಿಡ್ತಾರಾ? ಹಾಗೇನಾದ್ರೂ ಮಾಡಿದ್ರೆ ಅವರ ಕಥೆ ಏನಾಗ್ಬೋದು ಅಲ್ವಾ? ಎಲ್ಲರಿಂದ ಧರ್ಮದೇಟು ತಿಂದು, …
Tag:
