AP: ಆಂಧ್ರಪ್ರದೇಶದಲ್ಲಿ ಸಂಕ್ರಾಂತಿ ಪ್ರಯುಕ್ತ ನಡೆದ ಕೋಳಿ ಕಾಳಗದಲ್ಲಿ ವ್ಯಕ್ತಿಯೊಬ್ಬ 1.53 ಕೋಟಿ ರೂ.,ಗಳನ್ನು ಗೆದ್ದಿರುವ ಘಟನೆ ನಡೆದಿದೆ. ಈ ಮೊತ್ತವು ಕೋಳಿ ಕಾಳಗ ಇತಿಹಾಸದಲ್ಲೇ ದಾಖಲೆ ಎಂದು ಸ್ಥಳೀಯರು ನಂಬಿದ್ದಾರೆ. ಹೌದು, ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ತಾಡೇಪಲ್ಲಿಗುಡೆಮ್ ಪಟ್ಟಣದಲ್ಲಿ …
Tag:
