Viral post: ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಸಂಸ್ಥೆ ಸ್ತನ ಕ್ಯಾನ್ಸರ್ ಕುರಿತ ಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಜಾಗೃತಿಗಾಗಿ ದೆಹಲಿ ಮೆಟ್ರೋಗಳಲ್ಲಿ ಕೆಲವು ಪೋಸ್ಟರ್ ಗಳನ್ನು ಅಂಟಿಸಿದೆ. ಆದರೆ ಇದೀಗ ಈ ಚಿತ್ರಗಳು ಟ್ರೋಲ್ಗೆ ಒಳಗಾಗಿದ್ದು, ಜನಾಕ್ರೋಶಕ್ಕೆ ಕಾರಣವಾಗಿವೆ. …
Tag:
