Cristiano Ronaldo: ಫುಟ್ಬಾಲ್ ಕ್ಷೇತ್ರದ ಜನಪ್ರಿಯ ಆಟಗಾರ ರೊನಾಲ್ಡೊ, ಇತ್ತೀಚೆಗಷ್ಟೇ ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿ ಅವರದೇ ವೈಯಕ್ತಿಕ ವಸ್ತುಸಂಗ್ರಹಾಲಯವನ್ನು ಅನಾವರಣಗೊಳಿಸಿದ್ದು, ಅಲ್ಲಿ ರೊನಾಲ್ಡೊ (Cristiano Ronaldo) ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಗಳಿಸಿದ ವೈಯಕ್ತಿಕ ಪ್ರಶಸ್ತಿಗಳನ್ನು ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ. ಜೊತೆಗೆ ಪೋರ್ಚುಗಲ್ …
Tag:
ಕ್ರಿಸ್ಟಿಯಾನೋ ರೊನಾಲ್ಡೊ
-
News
Cristiano Ronaldo: ಕ್ಯಾಮರಾಮ್ಯಾನ್ಗೆ ತುಂಬಾ ಜೂಮ್ ಮಾಡ್ಬೇಡಿ ಎಂದ ಫುಟ್ಬಾಲ್ ದಿಗ್ಗಜ ರೊನಾಲ್ಡೊ ; ಯಾಕೆ ಗೊತ್ತಾ?
by ವಿದ್ಯಾ ಗೌಡby ವಿದ್ಯಾ ಗೌಡರೊನಾಲ್ಡೊ “ತುಂಬಾ ಜೂಮ್ ಮಾಡಬೇಡಿ, ಮುಖದ ತುಂಬಾ ಸುಕ್ಕುಗಳಿವೆ,” ಎಂದರು. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.
-
InterestingLatest Sports News KarnatakaNews
ನಿಮಗೆ ರುಚಿ ರುಚಿಯಾದ ಅಡುಗೆ ಮಾಡಲು ಬರುತ್ತಾ? ಹಾಗಾದ್ರೆ ತಿಂಗಳಿಗೆ 4.5 ಲಕ್ಷ ಸಂಬ್ಳ, ಕಾರು, ಬಂಗ್ಲೆ ಎಲ್ಲಾ ಸಿಗುತ್ತೆ! ಇಂತ ಆಫರ್ ನೀಡಿದ್ಯಾರು ಗೊತ್ತಾ?
by ಹೊಸಕನ್ನಡby ಹೊಸಕನ್ನಡನಿಮಗೆ ಅಂತರಾಷ್ಟ್ರೀಯ ಗುಣಮಟ್ಟದ ಅಡುಗೆಗಳನ್ನು ಮಾಡಲು ಬರುತ್ತದೆಯೇ? ಹಾಗಿದ್ರೆ ನೀವು ಇಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಈ ಇಂಟರ್ ನ್ಯಾಶನಲ್ ಅಡುಗೆ ಮಾಡಲು ನಿಮಗೆ ಸಿಗುವ ತಿಂಗಳ ಸಂಬಳವೆಷ್ಟು ಗೊತ್ತೆ? ಬರೋಬ್ಬರಿ 4.5 ಲಕ್ಷ! ಜೊತೆಗೆ ಇರೋದಕ್ಕೆ ಒಂದು ಬಂಗಲೆ! ನನಗೆ …
