ಪ್ರತಿಯೊಬ್ಬರ ಆಚರಣೆ, ನಂಬಿಕೆ ವಿಭಿನ್ನ ವಾಗಿರುತ್ತದೆ. ಆದರೂ ಕೂಡ ನಮ್ಮ ಮನೆಯಲ್ಲಿ ದೇವರ ಕೃಪೆ ಸದಾ ಇರಬೇಕು. ಹಾಗೆಯೇ ಮನೆಯವರ ಆರೋಗ್ಯ, ಐಶ್ವರ್ಯ ಸಮೃದ್ಧಿಯಾಗಿ ಶುಭ ಶಕುನಗಳು ನಡೆಯಬೇಕೆಂದು ಸಾಮಾನ್ಯವಾಗಿ ಹೆಚ್ಚಿನವರು ಅಂದುಕೊಳ್ಳುತ್ತಾರೆ. ಹಾಗಾಗಿ, ಪೂಜೆ ಪುನಸ್ಕಾರ, ವ್ರತ ಆಚರಣೆ ಕೂಡ …
Tag:
