Google: ಡಿಜಿಟಲ್ ಯುಗದಲ್ಲಿ ಯಾವುದೇ ಪ್ರಶ್ನೆಗೆ ಉತ್ತರ ಸಿಗದೇ ಇದ್ದಾಗ ನಾವು ಅದನ್ನು ಗೂಗಲ್ನಲ್ಲಿ ಹುಡುಕುವುದು ಕಾಮನ್.ಆದ್ರೆ ಕೆಲವು ಸಾಮಾನ್ಯ ವಿಷಯಗಳನ್ನು ಮಾತ್ರವಲ್ಲದೆ ಗೂಗಲ್ನಲ್ಲಿ ಕೆಲವರು ಅಪಾಯಕಾರಿ ವಿಷಯಗಳನ್ನು ಸಹ ಹುಡುಕುತ್ತಾರೆ.ನೀವು ಎಟಿಎಂ ಹ್ಯಾಕಿಂಗ್, ನಕಲಿ ನೋಟುಗಳು, ಮೊಬೈಲ್ ಹ್ಯಾಕಿಂಗ್ ತಂತ್ರಗಳು, …
ಗೂಗಲ್
-
latestNationalNewsTechnology
Gmail New Feature: ಜೀಮೇಲ್ ಬಳಕೆದಾರರಿಗೆ ಸಂತಸದ ಸುದ್ದಿ !! ಕೇಳಿದ್ರೆ ಖಂಡಿತಾ ಖುಷಿ ಪಡ್ತೀರಾ
Gmail New Feature: ಗೂಗಲ್ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಜಿಮೇಲ್ ಮೊಬೈಲ್ ಅಪ್ಲಿಕೇಶನ್ನಲ್ಲಿ (Gmail New Feature)ಬಿಡುಗಡೆ ಮಾಡಿದ್ದು, ಈ ಮೂಲಕ ಜಿಮೇಲ್ ಬಳಕೆದಾರರಿಗೆ ಖುಷಿಯ ಸುದ್ದಿ ಹೊರ ಬಿದ್ದಿದೆ. ಅಂಡ್ರಾಯಿಡ್ ಮತ್ತು ಐಓಎಸ್ ಸಾಧನಗಳಲ್ಲಿ ಜೀಮೇಲ್(Gmail New Features)ಮೊಬೈಲ್ ಅಪ್ಲಿಕೇಶನ್ನಲ್ಲಿ …
-
InterestingNewsಬೆಂಗಳೂರು
ಈ ವಿಚಿತ್ರ ಗ್ರಾಮ ಶಾರುಖ್, ಸಲ್ಮಾನ್ ಗೆ ತುಂಬಾ ಇಷ್ಟ | ಯಾವುದೀ ಗ್ರಾಮ? ಇಲ್ಲಿದೆ ಉತ್ತರ!
by ವಿದ್ಯಾ ಗೌಡby ವಿದ್ಯಾ ಗೌಡಬೆಂಗಳೂರಿನ ಭದ್ರಾಪುರ ಗ್ರಾಮದಲ್ಲಿನ ಬೀದಿಬದಿಯಲ್ಲಿ ಅಮಿತಾಬ್, ಶಾರುಖ್, ಸಲ್ಮಾನ್ ಅಡ್ಡಾದಿಡ್ಡಿ ಓಡಾಡುತ್ತಾರಂತೆ. ಅಬ್ಬಾ!! ನಿಜಾನಾ? ಇದು. ಹೌದು, ಅಮಿತಾಬ್, ಶಾರುಖ್, ಸಲ್ಮಾನ್ ಇವರಷ್ಟೇ ಅಲ್ಲ, ಈ ಗ್ರಾಮದಲ್ಲಿ ಪ್ರಸಿದ್ಧ ಆಟಗಾರರು, ರಾಜಕಾರಣಿಗಳೂ ಓಡಾಡುತ್ತಾರೆ. ಏನಪ್ಪಾ ಇದು, ಆಶ್ಚರ್ಯವಾಗಿದೆ ಅಲ್ವಾ!!. ಹಾಗಿದ್ರೆ ಇದರ …
-
Technology
ಗೂಗಲ್ ಹೊರ ತರುತ್ತಿರುವ ಈ ಹೊಸ ಫೀಚರ್ ಬಗ್ಗೆ ನಿಜಕ್ಕೂ ನೀವು ತಿಳಿಯಲೇ ಬೇಕು | ಇದು ನಿಜಕ್ಕೂ ಅಮೇಜಿಂಗ್
ಆಧುನಿಕ ಜಗತ್ತಿನಲ್ಲಿ ಪ್ರಸ್ತುತ ನಾವೆಲ್ಲರೂ ಸ್ಮಾರ್ಟ್ಫೋನಿನಲ್ಲೇ ಅಗತ್ಯ ದಾಖಲೆಗಳು, ಪಾಸ್ವರ್ಡ್ ಮತ್ತು ಖಾಸಗಿ ಮಾಹಿತಿ ಎಲ್ಲವನ್ನು, ದಾಖಲೆಗಳ ಫೋಟೋ ಮುಂತಾದವುಗಳನ್ನು ಸ್ಟೋರ್ ಮಾಡಿಕೊಂಡಿರುತ್ತೆವೆ. ಹೀಗಾಗಿ ಅನಿವಾರ್ಯವಾಗಿ ಸ್ಮಾರ್ಟ್ಫೋನ್ ಬಿಟ್ಟಿರಲಾರದ ಪರಿಸ್ಥಿತಿ ಉಂಟಾಗಿದೆ. ನಿಮ್ಮ ಸ್ಮಾರ್ಟ್ಫೋನ್ ಕಳೆದುಹೋದರೆ ಅಥವಾ ಸೈಲೆಂಟ್ ಮೂಡ್ನಲ್ಲಿ ಇರುವ …
-
ಸದ್ಯ ಗೂಗಲ್ ಸಿಸ್ಟಮ್ ಗೊತ್ತಿಲ್ಲದವರು ಯಾರೂ ಇಲ್ಲ ಅನಿಸುತ್ತೆ. ಆಧುನಿಕ ಜೀವನ ಶೈಲಿಯ ಜೊತೆ ಜೊತೆಗೆ ತಂತ್ರಜ್ಞಾನ ಸಹ ಅಪಾರ ಬೆಳವಣಿಗೆ ಕಂಡಿದೆ. ನಿಮ್ಮ ಬಳಿ ಸ್ಮಾರ್ಟ್ಫೋನ್ ಒಂದಿದ್ರೆ ಸಾಕು, ಏನೇ ಆಗಲಿ ಕೂತಲ್ಲಿಯೇ ನಮಗೆ ಪ್ರತಿಯೊಂದು ಸಲಹೆ ನೀಡುವುದು ಅಂದರೆ …
-
ಆಧುನಿಕ ಜೀವನ ಶೈಲಿಯ ಜೊತೆ ಜೊತೆಗೆ ತಂತ್ರಜ್ಞಾನ ಸಹ ಅಪಾರ ಬೆಳವಣಿಗೆ ಕಂಡಿದೆ. ಅದರಲ್ಲೂ ಗೂಗಲ್ ಸಿಸ್ಟಮ್ ಗೊತ್ತಿಲ್ಲದವರು ಯಾರೂ ಇಲ್ಲ ಅನಿಸುತ್ತೆ. ಏನೇ ಆಗಲಿ ಕೂತಲ್ಲಿಯೇ ನಮಗೆ ಪ್ರತಿಯೊಂದು ಸಲಹೆ ನೀಡುವುದು ಅಂದರೆ ಅದು ಗೂಗಲ್ ಆಗಿದೆ. ಹೌದು ಗೂಗಲ್ …
-
InterestinglatestNews
Girls Matter: ಹುಡುಗಿಯರ ಬಗ್ಗೆ ಗೂಗಲ್ ತೆರೆದಿಟ್ಟಿದೆ ಈ ಶಾಕಿಂಗ್ ವಿಚಾರ | ಹುಡುಗಿಯರು ರಾತ್ರಿಯೆಲ್ಲಾ ಇಂಟರ್ನೆಟ್ನಲ್ಲಿ ಇದನ್ನೇ ಸರ್ಚ್ ಮಾಡೋದಂತೆ!
ನಮಗೆ ಯಾರಾದರೂ ಒಬ್ಬ ವ್ಯಕ್ತಿ ಪರಿಚಯ ಅಥವಾ ಯಾವುದೇ ವಿಷಯದ ಬಗ್ಗೆ ತಿಳಿಯಬೇಕೆಂದಿದ್ದರೆ, ಅದರ ಬಗ್ಗೆ ವಿವರಣೆ ಬೇಕಿದ್ದರೆ, ನಾವು ಮೊದಲು ಮಾಡೋ ಕೆಲಸ ಕಲಿಯುಗದ ಜ್ಞಾನಿ ‘ಗೂಗಲ್’ ನಲ್ಲಿ ಹುಡುಕೋದು. ಟೆಕ್ ಯುಗದಲ್ಲಿ ಹೊಸ ಸಂಚಲನವನ್ನೇ ಮೂಡಿಸಿರುವ ಗೂಗಲ್ ಯಾವುದೇ …
-
ಗೂಗಲ್ ವರ್ಕ್ಸ್ಪೇಸ್ ವೈಯಕ್ತಿಕ ಖಾತೆಯು ಸಣ್ಣ ವ್ಯಾಪಾರ ಮಾಲೀಕರು ಮತ್ತು ಉದ್ಯಮಿಗಳಿಗೆ ಮೀಸಲಾಗಿದೆ. ದೈನಂದಿನ ಕೆಲಸದ ಅಗತ್ಯಗಳನ್ನು ನಿರ್ವಹಿಸಲು ಒಂದೇ ಗೂಗಲ್ ಖಾತೆಯ ಅಗತ್ಯವಿರುತ್ತದೆ. ಇಂತಹ ಸಿಂಗಲ್ ವರ್ಕ್ಸ್ಪೇಸ್ ಖಾತೆಗಳ ಆಯ್ಕೆಯನ್ನು ಕಳೆದ ವರ್ಷ ಗೂಗಲ್ ಪರಿಚಯಿಸಿದೆ. ಗೂಗಲ್ ವರ್ಕ್ಸ್ಪೇಸ್ನಲ್ಲಿಯೇ ಕೆಲಸ …
-
NewsTechnology
Google Apps : ಈ ಆ್ಯಪ್ ಗಳು ನಿಮ್ಮ ಮೊಬೈಲ್ ನಲ್ಲಿದೆಯೇ? ಹಾಗೇ ಇಟ್ಟಿರೋ ನಿಮ್ಮ ಬ್ಯಾಟರಿ ಬ್ಲಾಸ್ಟ್ ಆಗೋದು ಖಂಡಿತ!!!
ಮೊಬೈಲ್ ಎಂಬ ಸಾಧನ ಇಂದು ಎಲ್ಲರ ಅವಿಭಾಜ್ಯ ಭಾಗವಾಗಿದೆ. ಹಾಗಾಗಿ, ಸ್ಮಾರ್ಟ್ ಫೋನ್ ಬಳಕೆ ಮಾಡದೇ ಇರುವವರೇ ವಿರಳ ಎಂದರೂ ತಪ್ಪಾಗಲಾರದು. ಆದರೆ, ನಾವು ಬಳಸುವ ಸ್ಮಾರ್ಟ್ ಫೋನ್ ನಲ್ಲಿ ಆ್ಯಪ್ ಡೌನ್ಲೋಡ್ ಮಾಡುವ ಎಚ್ಚರ ವಹಿಸುವುದು ಅಗತ್ಯವಾಗಿದ್ದು, ಇಲ್ಲದೇ ಹೋದರೆ …
