ಶಿವಮೊಗ್ಗದ ಅಶ್ವಥ್ ನಗರದಲ್ಲಿ ಆರು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಗೃಹಿಣಿಯೊಬ್ಬಳು ಸಾವನ್ನಪ್ಪಿದ್ದಾರೆ. ಈ ಪ್ರಕರಣ ಇದೀಗ ಸಾಕಷ್ಟು ಗಂಭೀರವಾಗುತ್ತಿದೆ. ಕಾರಣ, ಖುಷಿಯಾಗಿಯೇ ಜೀವನ ನಡೆಸುತ್ತಿದ್ದಂತಹ ಗೃಹಿಣಿ ಇದ್ದಕಿದ್ದಂತೆ ಸಾವನ್ನಪ್ಪಿರುವುದು ಪ್ರಶ್ನೆಯಾಗಿದೆ. ಅದಷ್ಟೇ ಅಲ್ಲದೆ, ಗೃಹಿಣಿಯ ಸಾವಿಗಿಂತ ಮೊದಲು ಆಕೆಯ ನಡವಳಿಕೆಗಳು ಅನುಮಾನಾಸ್ಪದವಾಗಿತ್ತು. …
Tag:
