ಭಾರತದಾದ್ಯಂತ ಇಂದು ಅಂತರ್ಜಾತಿ ವಿವಾಹದ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಹಲವರು ಇದಕ್ಕೆ ಪ್ರೋತ್ಸಾಹ ನೀಡಿದರೆ ಇನ್ನು ಕೆಲವರು ಇದನ್ನು ವಿರೋದಿಸುತ್ತಲೇ ಬಂದಿದ್ದಾರೆ. ತನ್ನ ಧರ್ಮದವರಲ್ಲದ ಇತರ ಧರ್ಮದ ಯುವಕ, ಯುವತಿಯರನ್ನು ಮದುವೆಯಾಗುವುದನ್ನು ಹಾಗೂ ಲವ್ ಜಿಹಾದ್ ನಂತಹ ಪ್ರಕರಣಗಳನ್ನು ತಪ್ಪಿಸುವ …
Tag:
