ಹೊಸ ಕನ್ನಡ : ಪುಟಾಣಿ ಮಕ್ಕಳು ಎಂದ ಪ್ರತಿಯೊಂದು ವಿಚಾರಗಳಲ್ಲೂ ಹೆಚ್ಚು ಪ್ರಾಮುಖ್ಯತೆ ವಹಿಸುವುದು ಅತ್ಯಗತ್ಯವಾಗಿದೆ. ಮಕ್ಕಳೆಂದರೇ ಹಾಗೆ ಎಲ್ಲೆಂದರಲ್ಲಿ ಆಟ ಆಡುತ್ತಲೇ ಇರುತ್ತಾರೆ ಯಾವುದು ಒಳ್ಳೆಯದ್ದು ಯಾವುದು ಕೆಟ್ಟದ್ದು ಅನ್ನೋದರ ಅವರಿಗೆ ತಿಳಿಯುವುದಿಲ್ಲ. ಹಾಗಾಗಿ ತಮ್ಮ ಪೋಷಕರು ಎಚ್ಚರ ವಹಿಸಲೇ …
Tag:
