ಚಾಮರಾಜನಗರದಲ್ಲಿ ಯುವಕನೋರ್ವ ಪಾನಿಪೂರಿ ತಿಂದ ಬಳಿಕ ವ್ಯಾಪಾರಿಯ ಖಾತೆಗೆ ಕನ್ನ ಹಾಕಲು ಮಾಸ್ತರ್ ಪ್ಲಾನ್ ಮಾಡಿ ಫ್ಲಾಪ್ ಆಗಿ ಕೊಳ್ಳೇಗಾಲದ ಜೈಲು ಸೇರಿದ ಘಟನೆ ವರದಿಯಾಗಿದೆ. ಮೋಸ ಮಾಡಲು ಕಳ್ಳರು ನಾನಾ ರೀತಿಯ ಪ್ರಯೋಗ ನಡೆಸಿ ದುಡ್ಡು ಬೆಲೆ ಬಾಳುವ ವಸ್ತುಗಳನ್ನು …
Tag:
ಚಾಮರಾಜನಗರ ಸುದ್ದಿ
-
ಕಾಡುಗಳ್ಳ ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಇಂದು ಬೆಳಗ್ಗೆ ಮೈಸೂರಿನ ಕೇಂದ್ರ ಕಾರಾಗೃಹದಿಂದ ಜಾಮೀನಿನ ಮೂಲಕ ಹೊರಗಡೆ ಬಂದಿದ್ದಾರೆ. ಜೀವಾವಧಿ ಶಿಕ್ಷೆಗೊಳಗಾಗಿದ್ದ ವೀರಪ್ಪನ್ ಸಹಚರ ಇಂದು ಬಿಡುಗಡೆ ಹೊಂದಿದ್ದಾರೆ. ಜ್ಞಾನಪ್ರಕಾಶ್(68) ಹನೂರು ತಾಲೂಕಿನ ಸಂದನಪಾಳ್ಯ ಗ್ರಾಮದ ನಿವಾಸಿಯಾಗಿದ್ದು ಕಾಡುಗಳ್ಳನ ಮುಖ್ಯ ಸಹಚರಾರಾಗಿದ್ದರು. ಭಯಾನಕ …
