Arecanut: ಮಂಗಳೂರು ಚಾಲಿ ಅಡಿಕೆ (Arecanut) ಮಾರುಕಟ್ಟೆಯಲ್ಲಿ ಕೆಲ ದಿನಗಳ ಹಿಂದೆ ಡಬ್ಬಲ್ ಚೋಲ್ ಧಾರಣೆ ಕೆ.ಜಿ.ಗೆ 500 ರೂ. ದಾಟಿದ ಬೆನ್ನಲ್ಲೇ ಇದೀಗ ಸಿಂಗಲ್ ಚೋಲ್ ಧಾರಣೆಯು ಕೆ.ಜಿ.ಗೆ 500 ರೂ.ದಾಟಿ ದಾಖಲೆ ನಿರ್ಮಿಸಿದೆ. ಹೊಸ ಅಡಿಕೆ ಧಾರಣೆಯು ಶೀಘ್ರವೇ …
Tag:
