Bengaluru: ಲೋಕಸಭಾ ಚುನಾವಣೆ(MP Election) ಪ್ರಯುಕ್ತ ಮತ ಭೇಟೆಗೆಂದು ಎರಡನೇ ಸಲ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ(PM Modi)ಯವರ ಭದ್ರತೆಯಲ್ಲಿ ಲೋಪ ಉಂಟಾಗಿದ್ದು, ಕಾಂಗ್ರೆಸ್ ನಾಯಕ ನಲಪಾಡ್ ರಸ್ತೆಗಿಳಿದು ಚೊಂಬು ಪ್ರದರ್ಶಿಸಿದ್ದಾರೆ. ಹೌದು, ಚುನಾವಣಾ ಪ್ರಚಾರಕ್ಕೆ ಇಂದು(ಏ.20) ಬೆಂಗಳೂರಿಗೆ ಆಗಮಿಸಿದ …
Tag:
