SPACE: ಖ್ಯಾತ ಪಾಪ್ ಗಾಯಕಿ ಕ್ಯಾಟಿ ಪೆರ್ರಿ ಒಳಗೊಂಡ 6 ಮಹಿಳೆಯರು ಜೆಫ್ ಬೆಜೋಸ್ ಒಡೆತನದ ಬ್ಲ್ಯೂಒರಿಜಿನ್ ನೌಕೆಯಲ್ಲಿ ಬಾಹ್ಯಾಕಾಶ ಯಾನವನ್ನು ಯಶಸ್ವಿಯಾಗಿ ಕೈಗೊಂಡಿದ್ದು, ಈ ಮೂಲಕ ಮಹಿಳೆಯರೇ ಇದ್ದ ತಂಡವೊಂದು ಯಾನ ಮಾಡಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Tag:
