ವಿಶಿಷ್ಟವಾಗಿ ಅಡುಗೆ ಮಾಡಿ ಜನರ ಎಂದೂ ತೀರದ ಚಪಲದ ನಾಲಿಗೆಯನ್ನು ಸ್ವಲ್ಪ ಮಟ್ಟಿಗಾದರೂ ತಣಿಸಲು ಬಾಣಸಿಗರು ನಿರಂತರ ಪ್ರಯತ್ನಿಸುತ್ತಿರುವುದು ನಾವು ಕಂಡಿದ್ದೇವೆ. ಕೆಲವರು ಪಟ್ಟಣ ಪ್ರದೇಶಗಳಲ್ಲಿ ಕೂಡ, ಸಾಂಪ್ರದಾಯಿಕ ಶೈಲಿಯಲ್ಲಿ ಎಂದು ಹೇಳಿಕೊಂಡು ಕಟ್ಟಿಗೆಯಲ್ಲೇ ಅಡುಗೆ ಮಾಡಿ ಉಣ ಬಡಿಸುತ್ತಿದ್ದಾರೆ. ಆಹಾರ …
Tag:
