ಇತ್ತೀಚೆಗಂತೂ ಹಲವು ಟೆಕ್ ಕಂಪೆನಿಗಳು ತಮ್ಮ ಉದ್ಯೋಗಿಗಳನ್ನು ವಜಾ ಮಾಡುವುದರೊಂದಿಗೆ ಸಾಕಷ್ಟು ಸುದ್ಧಿಯಲ್ಲಿವೆ. ಗೂಗಲ್ ಆಲ್ಫಾಬೆಟ್, ಅಮೆಜಾನ್ ಮತ್ತು ಮೈಕ್ರೋಸಾಫ್ಟ್ ನಂತಹ ದೊಡ್ಡ ಕಂಪನಿಗಳು ಕೂಡ ಸುಮಾರು 10,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಾಗಿ ಘೋಷಿಸಿವೆ. ಆರ್ಥಿಕ ಹಿಂಜರಿತ ಸದ್ಯ ಐಟಿ …
Tag:
