PHD: ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿರುವ ಡಾ.ಟಿ.ಶ್ಯಾಮ್ ಭಟ್ ರವರು ಮೈಸೂರು ವಿಶ್ವವಿದ್ಯಾನಿಲಯದಿಂದ ಕೊಡ ಮಾಡುವ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.ಅಂತೆಯೇ ಜ.5 ರಂದು ಮೈಸೂರಿನ ವಿಶ್ವವಿದ್ಯಾಲಯದ 106 ನೇ ಘಟಿಕೋತ್ಸವದಲ್ಲಿ ಟಿ. ಶ್ಯಾಮ್ ಭಟ್ ರಿಗೆ ಪದವಿ ಪ್ರದಾನ …
Tag:
