ಹೇಳಿಕೇಳಿ ಇದು ಡ್ರೋನ್ ಯುಗ, ಇಂದಿನ ದಿನಗಳಲ್ಲಿ ಡ್ರೋನ್ ಟೆಕ್ನಾಲಜಿ ಸಾಕಷ್ಟು ಮುಂದುವರೆದಿದೆ. ಹಲವು ಕ್ಷೇತ್ರಗಳಲ್ಲಿ ಡ್ರೋನ್ ಬಳಸುವ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಗ್ರಾಹಕರನ್ನು ಸೆಳೆಯಲು ಜನಪ್ರಿಯ ಬ್ರ್ಯಾಂಡ್ ಕಂಪೆನಿಗಳು ಕೂಡ ಒಂದಲ್ಲಾ ಒಂದು ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಡ್ರೋನ್’ಗಳನ್ನು …
Tag:
