ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ತನ್ನ ಸಾಮಾಜಿಕ ಕಳಕಳಿ ಮೂಲಕವೂ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ದೇಶದಲ್ಲಿ ಕಾಣಿಸಿಕೊಂಡ ಕೋರೋನಾ ಮಹಾಮಾರಿಯ ಅಲೆಗೆ ಇಡೀ ದೇಶವೇ ಕಂಗೆಟ್ಟಿದ್ಧು ತಿಳಿದ ವಿಷಯವೇ!! ಈ ನಡುವೆ ಕೋವಿಡ್-19ನಿಂದಾಗಿ ಪೋಷಕರನ್ನು …
Tag:
