Actor Vijay Rally: ತಮಿಳುನಾಡಿನ ಕರೂರಿನಲ್ಲಿ ಶನಿವಾರ ನಡೆದ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ಅವರ ರ್ಯಾಲಿಯಲ್ಲಿ ನಡೆದ ದುರಂತದಲ್ಲಿ ಈಗಾಗಲೇ ಕನಿಷ್ಠ 39 ಜನರು ಸಾವಿಗೀಡಾಗಿದ್ದು, 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
Tag:
ತಮಿಳುನಾಡು ರ್ಯಾಲಿ
-
News
Actor Vijay: ಕರೂರ್ ಕಾಲ್ತುಳಿತ ದರುಂತ: ಮೊದಲ ಬಂಧನ, ದಳಪತಿ ವಿಜಯ್ ಟಿವಿಕೆ ಕಾರ್ಯದರ್ಶಿ ಮದಿಯಳಗನ್ ಅರೆಸ್ಟ್
Actor Vijayan: ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ಅವರ ರ್ಯಾಲಿಯಲ್ಲಿ ನಡೆದ ಕಾಲ್ತುಳಿದಲ್ಲಿ ಸಾವು ಉಂಟಾಗಿದ್ದು, ಈ ಘಟನೆಗೆ ಸಂಬಂಧಪಟ್ಟಂತೆ ಇದೀಗ ಮೊದಲ ಬಂಧನವಾಗಿದೆ.
