Bengaluru: ಹೆತ್ತ ತಾಯಿಯನ್ನೇ ಕೊಂದು ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿ ಇದೀಗ ಮಗಳು ಜೈಲು ಸೇರಿದ್ದಾಳೆ. ಹೌದು, ಬಾಡಿಗೆದಾರನೊಂದಿಗಿನ ಅಕ್ರಮ ಸಂಬಂಧ ಹೊಂದಿದ್ದ ವಿಚಾರ ತಿಳಿದು ಜಗಳ ಮಾಡಿದ ತಾಯಿ ಜಯಲಕ್ಷ್ಮಿಯನ್ನು ಮಗಳು ಪವಿತ್ರಾ ಕೊಲೆ ಮಾಡಿರುವ ಘಟನೆ ಹೊಂಗಸಂದ್ರದಲ್ಲಿ (Bengaluru)ನಡೆದಿದೆ. …
Tag:
