ಸುಳ್ಯ : ಹೋರಿ ತಿವಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಡಿ.11 ರ ಸಂಜೆ ಮುರುಳ್ಯದ ಕೋಡಿಯಡ್ಕದಿಂದ ವರದಿಯಾಗಿದೆ. ಮುರುಳ್ಯ ಗ್ರಾಮದ ಪೂದೆಯ ಕಿಟ್ಟಣ್ಣ ಗೌಡ ಕೋಡಿಯಡ್ಕ(55ವ.) ಮೃತಪಟ್ಟ ವ್ಯಕ್ತಿ. ಹೋರಿಯನ್ನು ತೋಟದಲ್ಲಿ ಮೇಯಲು ಕಟ್ಟಿದ್ದು ಸಂಜೆ ವೇಳೆ ಹೋರಿಯನ್ನು ಕರೆತರಲು ತೆರಳಿದ್ದರೆನ್ನಲಾಗಿದೆ. …
Tag:
