Tulasi Water:ಆರೋಗ್ಯವನ್ನು(Health)ಕಾಪಾಡಿಕೊಳ್ಳಲು ಎಲ್ಲರೂ ಒಂದಲ್ಲ ಒಂದು ರೀತಿಯ ಹರಸಾಹಸ ಪಡುವುದು ಸಹಜ. ಚಳಿಗಾಲ ಶುರುವಾಗಿದ್ದು, ಬದಲಾಗುತ್ತಿರುವ ಹವಾಮಾನದಲ್ಲಿ ಅನೇಕ ಜನರು ಶೀತ(Cold)ಮತ್ತು ಕೆಮ್ಮಿನಂತಹ(Cough)ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ನೀವು ಮನೆಯ ಸುತ್ತ ಮುತ್ತ ಸಿಗುವ ಕೆಲವೊಂದು ವಸ್ತುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಬೆಳಗ್ಗೆ …
Tag:
