ಭಾರತದಲ್ಲಿ ಹಿಂದಿ ಹೇರಿಕೆಯ ವಿಷಯವಂತೂ ಎಂದಿಗೂ ಜೀವಂತವಾಗಿರುವ ವಿವಾದವಾಗಿದೆ. ರೈಲು ನಿಲ್ದಾಣ, ವಿಮಾನ ನಿಲ್ದಾಣ ಎನ್ನುತ್ತ ಹೀಗೆ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಈ ವಿಚಾರ ಆಗಾಗ ಸುದ್ದಿ ಮಾಡುತ್ತಲೇ ಇರುತ್ತದೆ. ಹಲವಾರು ರಾಜಕೀಯ ನಾಯಕರು, ಸಿನಿ ನಟ-ನಟಿಯರು ಅಲ್ಲದೆ ಪ್ರಮುಖ ವ್ಯಕ್ತಿಗಳು …
Tag:
