ನಾವು ದಿನನಿತ್ಯ ಸೇವಿಸುವ ಅನೇಕ ತರಕಾರಿಗಳು ಆರೋಗ್ಯವನ್ನು ಉತ್ತಮವಾಗಿಸುವಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತವೆ. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಮಾತಿನಂತೆ ಆರೋಗ್ಯಯುತ ಪೋಷಕಾಂಶ ಉಳ್ಳ ಆಹಾರ ಕ್ರಮ, ಜೀವನ ಶೈಲಿ ರೂಡಿಸಿಕೊಂಡರೆ ಅನೇಕ ರೋಗ ರುಜಿನಗಳಿಂದ ಪಾರಾಗಬಹುದು. …
Tag:
