Udupi: ಉಡುಪಿ: ಎರಡನೇ ಮದುವೆಯಾಗಿ ದುಬೈಗೆ ಹೋಗಿದ್ದ ಪತಿಗೆ ಮೊದಲನೇ ಪತ್ನಿ ಕರೆ ಮಾಡಿದ್ದು, ವಿಚಾರಣೆ ಮಾಡಿದಾಗ ಮೂರು ಬಾರಿ ತಲಾಖ್ ಎಂದು ಮೊಬೈಲ್ನಲ್ಲೇ ಹೇಳಿದ್ದು, ಉಡುಪಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರು
-
Karnataka State Politics Updates
Siddaramaiah: ಮುಖ್ಯಮಂತ್ರಿಯ ಫೋಟೋ ಬಳಸಿ ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್: ಕಾನೂನು ಕ್ರಮಕ್ಕೆ ಕಾಂಗ್ರೆಸ್ ಒತ್ತಾಯ
by ಹೊಸಕನ್ನಡby ಹೊಸಕನ್ನಡಮುಖ್ಯಮಂತ್ರಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದವರಿಗೆ ಈ ಮೊದಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿತ್ತು.
-
NewsSocial
Pension Issues : ಹಿರಿಯ ನಾಗರಿಕರೇ ನಿಮಗೊಂದು ಮಹತ್ವದ ಮಾಹಿತಿ | ಪಿಂಚಣಿ ಸಿಗದಿದ್ದರೆ ದೂರು ಈ ರೀತಿ ನೀಡಿ!
ಪಿಂಚಣಿ ವಿಷಯದಲ್ಲಿ ಹಿರಿಯ ನಾಗರಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಈ ಬಗ್ಗೆ ದೂರು ನೀಡಬಹುದಾಗಿದೆ.ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಸರ್ಕಾರಿ ಸಂಸ್ಥೆಗಳು ಈ ಸಮಸ್ಯೆಯನ್ನು ಪರಿಹರಿಸುತ್ತವೆ. ಹಿರಿಯ ನಾಗರಿಕರೇ ನೀವೇನಾದರೂ ಪಿಂಚಣಿ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಈ ರೀತಿಯಾಗಿ ದೂರು ನೀಡಿ. ಪಿಂಚಣಿ ವಿಳಂಬದ …
-
Breaking Entertainment News KannadaEntertainmentlatestNews
ಜೀವ ಬೆದರಿಕೆ ಹಾಕಿದ ಪ್ರಕರಣ : ‘ಕಾಮಿಡಿ ಕಿಲಾಡಿʼ ನಯನ ವಿರುದ್ಧ ದೂರು ದಾಖಲು
ಕನ್ನಡದ ರಿಯಾಲಿಟಿ ಶೋಗಳಲ್ಲಿ ಒಂದಾದ ಜೀ ಕನ್ನಡದ ಜನಪ್ರಿಯ ಶೋ ಕಾಮಿಡಿ ಕಿಲಾಡಿಗಳ (Comedy Khiladigalu) ಮೂಲಕ ಎಲ್ಲರನ್ನು ರಂಜಿಸುತ್ತಿದ್ದ ನಯನಾ ವಿರುದ್ಧ ಬೆಂಗಳೂರಿನ ಆರ್.ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೌದು!!. ಕನ್ನಡದಲ್ಲಿ ರಿಯಾಲಿಟಿ ಶೋ ನಲ್ಲಿ ಮಾತ್ರವಲ್ಲದೇ, …
-
latestNewsTravel
ಮಂಗಳೂರು : KSRTC ಹುದ್ದೆಗೆ ನೇಮಕಾತಿ ಕುರಿತು ಸುಳ್ಳು ಪ್ರಕಟಣೆ | ದೂರು ದಾಖಲು
by ಹೊಸಕನ್ನಡby ಹೊಸಕನ್ನಡಜನರನ್ನು ಮಂಗ ಮಾಡಿ ಹಣ ದೋಚುವ ನಾನಾ ಮಾರ್ಗಗಳನ್ನು ಜನರು ತಿಳಿದುಕೊಂಡಿದ್ದು, ಅದರಲ್ಲಿ ಈಗ ಹೊಸ ಕಂಪೆನಿಯ ಹೆಸರಿನಲ್ಲಿ ಇಲ್ಲವೆ ಏಜೆನ್ಸಿ ನೆಪದಲ್ಲಿ ಕೆಲಸ ಕೊಡಿಸುವ ನೆಪ ಹೇಳಿಕೊಂಡು ಜನರನ್ನು ಮೋಸ ಮಾಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ಜನರು ಅದನ್ನು ನಂಬಿ …
