ಅಡಿಕೆಯ ಬೆಲೆ ದಿನ ದಿನ ಹೆಚ್ಚಾಗುತ್ತಿದ್ದು ಅಡಿಕೆಯ ವಿಸ್ತೀರ್ಣ ಕೂಡ ಜಾಸ್ತಿಯಾಗುತ್ತಿದೆ. ಅಡಿಕೆ ಬೆಳೆಯನ್ನು ಬೆಳೆಯಲು ಮತ್ತು ಅಡಿಕೆಯನ್ನು ರಾಶಿಯಾಗಿ ಮಾಡಲು ಕೆಲಸಗಾರರು ಬೇಕಾಗುತ್ತಾರೆ. ಆದರೆ ಇಂದಿನ ಸಮಯದಲ್ಲಿ ಕೂಲಿಗಾರರ ಕೊರತೆ ಹೆಚ್ಚಾಗಿದೆ. ಹಾಗಾಗಿ ಈ ಸಮಸ್ಯೆಯನ್ನು ನೀಗಿಸಲು ಮಾರುಕಟ್ಟೆಯಲ್ಲಿ ಹೊಸ …
Tag:
