ಬಣ್ಣದ ಲೋಕದಲ್ಲಿ ಮಿಂಚಲೇ ಬೇಕು ಎಂಬ ಅತೀವ ಆಸೆಯಿಂದ ಕಿರುತೆರೆ, ಹಿರಿತೆರೆಗೆ ಬರುವ ಅನೇಕ ನಟ ನಟಿಯರು ಇದ್ದಾರೆ. ಹಾಗೆನೇ ಅವರು ತಮ್ಮ ಸೌಂದರ್ಯದ ಬಗ್ಗೆ ಅತೀವ ಕಾಳಜಿ ಕೂಡಾ ಹೊಂದಿರುತ್ತಾರೆ. ಹಾಗಾಗಿ ಅವರು ಅದಕ್ಕೆ ಬಳಸುವ ವಸ್ತುಗಳು ಅತೀ ದುಬಾರಿಯದ್ದಾಗಿರುತ್ತದೆ. …
Tag:
