ಸಣ್ಣ ಮಕ್ಕಳಿಗೆ ಶಾಲೆಗೆ ಹೋಗೋದು ಅಂದ್ರೆ ಅದೇನೋ ಉದಾಸೀನತೆ. ಮನೆಯಲ್ಲೇ ಆಟವಾಡಿಕೊಂಡು ಇರಲು ಸಣ್ಣ ಪುಟ್ಟ ಸುಳ್ಳು ಕಾರಣ ಹೇಳಿ ಶಾಲೆಗೆ ಹೋಗೋದರಿಂದ ತಪ್ಪಿಸಿಕೊಳ್ಳುತ್ತಾರೆ. ಇನ್ನೂ ಮಕ್ಕಳು ಶಾಲೆಗೆ ಹೋಗೋದು ಎಲ್ಲರಿಗೂ ಗೊತ್ತಿರೋದೆ. ಆದರೆ ಶಾಲೆಯೇ ಮಕ್ಕಳ ಬಳಿ ಬರುತ್ತದೆ ಎಂದರೆ …
Tag:
