Mangaluru : ದಕ್ಷಿಣ ಕನ್ನಡ ಜಿಲ್ಲೆಯ ಜನರು ಇತ್ತೀಚೆಗೆ ವಂಚನೆಗೆ ಸುಲಭವಾಗಿ ತುತ್ತಾಗುತ್ತಿದ್ದಾರೆ. ಅದರಲ್ಲೂ ಮಹಿಳೆಯರೇ ಹೆಚ್ಚು. ಇದೀಗ ಅಂತಹುದೇ ಒಂದು ಪ್ರಕರಣದಲ್ಲಿ ನಕಲಿ ಷೇರು ಮಾರುಕಟ್ಟೆ ನಂಬಿ ಮಹಿಳೆಯೊಬ್ಬರು 11 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಹೌದು, ಫೇಸ್ಬುಕ್ ವೀಕ್ಷಿಸುತ್ತಿದ್ದಾಗ ಷೇರು …
Tag:
