ಎಂಟರ್ಟೈನ್ಮೆಂಟ್ ವಾಹಿನಿಗಳಲ್ಲಿ ನೂರಾರು ರೀತಿಯ ಶೋಗಳು ಪ್ರಸ್ತುತ ಬರುತ್ತಿದೆ. ಜನರ ಮನರಂಜನೆಗಾಗಿ ಹೊಸ ಹೊಸ ಐಡಿಯಾಗಳೊಂದಿಗೆ ಪ್ರಸಾರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ನನ್ನಮ್ಮ ಸೂಪರ್ ಸ್ಟಾರ್ ಕೂಡ ಒಂದು. ಈಗಾಗಲೇ ಸೀಸನ್ ಒಂದು ಮುಗಿಸಿ ಮತ್ತೊಂದು ಸೀಸನ್ ಆರಂಭವಾಗಿದೆ. …
Tag:
