Masjid: ಹುಕ್ಕೇರಿ (Hukkeri) ತಾಲೂಕಿನ ಸೊಲ್ಲಾಪುರ (Solapur) ಗ್ರಾಮದಲ್ಲಿ, 9 ದಿನಗಳ ಕಾಲ ದುರ್ಗಾ ಮಾತೆಯನ್ನು ಪೂಜಿಸಿ ಭಾನುವಾರ ವಿಸರ್ಜನೆ ಸಂದರ್ಭದಲ್ಲಿ ಮಸೀದಿ (Masjid) ಎದುರು ಹಾಡು ಹಾಕಿದ್ದಕ್ಕೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ನವರಾತ್ರಿ ಹಬ್ಬದ ಪ್ರಯುಕ್ತ 9 …
ನವರಾತ್ರಿ
-
News
Navratri Festival: ಆಯುಧ ಪೂಜೆ ಮಾಡೋರು ಮತ್ತು ಮಾಡದವರು ಈ ವಿಚಾರ ಖಂಡಿತಾ ತಿಳಿದುಕೊಳ್ಳಿ!
by ಕಾವ್ಯ ವಾಣಿby ಕಾವ್ಯ ವಾಣಿNavratri Festival: ನವರಾತ್ರಿ ಹಬ್ಬವನ್ನು (Navratri Festival) ಹಿಂದೂಗಳು ಪ್ರತಿ ವರ್ಷ ಆಶ್ವಯುಜ ಮಾಸದಲ್ಲಿ ಅದ್ದೂರಿಯಾಗಿ ಆಚರಿಸುತ್ತಾರೆ. ಒಂಬತ್ತು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಪ್ರತಿ ದಿನವೂ ವಿಶೇಷ ಪೂಜೆಗಳನ್ನು ಕೈಗೊಳ್ಳಲಾಗುತ್ತದೆ. ಅವುಗಳಲ್ಲಿ ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ …
-
latestNationalNews
Mailarlingeshwar prediction: ಚಿಕ್ಕಮಗಳೂರಿನಲ್ಲೊಂದು ಮೈಲಾರಲಿಂಗ ಕಾರ್ಣಿಕ – ದೈವ ನುಡಿ ಕೇಳಿ ಅಚ್ಚರಿಗೊಂಡ ಜನ !!
Mailarlingeshwar prediction : ಚಿಕ್ಕಮಗಳೂರು(Chikkamagaluru) ಜಿಲ್ಲೆ ಕಡೂರು ತಾಲೂಕಿನ ಬೀರೂರಿನ ಸ್ವರಸ್ವತಿಪುರಣನಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಶ್ರೀ ಮೈಲಾರಲಿಂಗಸ್ವಾಮಿಯ(Mailarlingeshwar prediction ) ಕಾರ್ಣಿಕವನ್ನು ಗೊರವಯ್ಯಾ ದಶರಥ ಪೂಜಾರ್ ಅವರು ಇಂದು ಮುಂಜಾನೆ 4.45ಕ್ಕೆ ನುಡಿದಿದ್ದಾರೆ. ಬುಧವಾರ ಮುಂಜಾನೆ 4:45ಕ್ಕೆ ಚಿಕ್ಕಮಗಳೂರಿನಲ್ಲಿ (Chikkamagaluru) …
-
latestNationalNews
Srirama Sene: ಕತ್ತಿಯಿಂದ ಬೆರಳು ಕತ್ತರಿಸಿ ದುರ್ಗೆಗೆ ರಕ್ತದ ತಿಲಕವಿಟ್ಟ ಶ್ರೀರಾಮ ಸೇನೆ ಕಾರ್ಯಕರ್ತ !!
by ಕಾವ್ಯ ವಾಣಿby ಕಾವ್ಯ ವಾಣಿSrirama Sene: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆದಿದ್ದು, ಸಾವಿರಾರು ಭಕ್ತರು ನೆರೆದಿದ್ದರು. ವಿಶೇಷ ಎಂದರೆ ನವರಾತ್ರಿ ಉತ್ಸವದಲ್ಲಿ ಭಕ್ತನೊಬ್ಬ ತನ್ನ ಭಕ್ತಿ ಯನ್ನು ವಿಚಿತ್ರವಾಗಿ ತೋರ್ಪಡಿಸಿದ್ದಾನೆ. ಹೌದು, ಶ್ರೀರಾಮಸೇನೆ(Srirama Sene) ಕಾರ್ಯಕರ್ತನೊಬ್ಬ, ಕಾಡಸಿದ್ದೇಶ್ವರ …
-
ದಕ್ಷಿಣ ಕನ್ನಡ
Mangaluru: ನವರಾತ್ರಿ ದಾಂಡಿಯಾ ನೃತ್ಯಕ್ಕೆ ದುರ್ಗಾವಾಹಿನಿ ಗರಂ- ವಿರೋಧಕ್ಕೆ ಇದೇ ಕಾರಣ!!
by Mallikaby MallikaMangaluru: ಮಂಗಳೂರು ದಸರಾ (Mangaluru Dasara) ಎಷ್ಟೊಂದು ಸುಂದರ ಎನ್ನುವ ಹಾಗೆ ಎಲ್ಲರ ಮನಸ್ಸಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಇದರ ಅಂಗವಾಗಿ ಎಲ್ಲಾ ದೇವಸ್ಥಾನಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಇದು ಜೊತೆಗೆ ಮಂಗಳೂರಿನಲ್ಲಿ ನವರಾತ್ರಿ ಅಂಗವಾಗಿ ದಾಂಡಿಯಾ ನೃತ್ಯ (Dandiya …
-
FoodlatestNews
Navaratri: ನವರಾತ್ರಿಯಲ್ಲಿ ಉಪವಾಸ ಮಾಡೋ ಪ್ಲಾನ್ ಏನಾದ್ರೂ ಉಂಟಾ ?! ಹಾಗಿದ್ರೆ ತಪ್ಪದೇ ಇವನ್ನು ಫಾಲೋ ಮಾಡಿ !
by ವಿದ್ಯಾ ಗೌಡby ವಿದ್ಯಾ ಗೌಡನವರಾತ್ರಿಯ ಉಪವಾಸದಲ್ಲಿ(Navaratri fasting) ನಿಯಮಗಳು ಮತ್ತು ಸಂಯಮಕ್ಕೆ ವಿಶೇಷ ಮಹತ್ವವಿದೆ. ನವರಾತ್ರಿ ಉಪವಾಸದಲ್ಲಿ ನಿಯಮಗಳನ್ನು ಪಾಲಿಸುವುದು ತುಂಬ ಅವಶ್ಯಕ.
