ಜಗತ್ತು ಎಷ್ಟೇ ಮುಂದುವರಿದರೂ, ಕಾಲ ಬದಲಾದರೂ ಕೂಡ ಜನರು ಇಂದಿಗೂ ವಿಚಿತ್ರ ಮೂಢನಂಬಿಕೆಗಳನ್ನು ಆಚರಿಸುತ್ತಾರೆ ಎಂದರೆ ವಿಪರ್ಯಾಸವೇ ಸರಿ. ಕೆಲವೊಂದು ಆಚರಣೆಗಳು ಸಾಮಾನ್ಯವಾಗಿದ್ದರೆ ಇನ್ನೂ ಕೆಲವು ಅಚ್ಚರಿ ಪಡುವಂತದ್ದಾಗಿದೆ. ಅಂತಹದ್ದೆ ಅಚ್ಚರಿ ಪಡುವ ಆಚರಣೆ ಒಡಿಶಾದ ಗ್ರಾಮವೊಂದರಲ್ಲಿ ನಡೆದುಕೊಂಡು ಬರುತ್ತಿದೆ. ಇನ್ನು …
Tag:
