ಮುಸ್ಲಿಂ ಸಮುದಾಯದಲ್ಲಿ ಮಹಿಳಾ ಖಾಜಿ ಒಬ್ಬರು ಮದುವೆ ಶಾಸ್ತ್ರ ನಡೆಸಿಕೊಡುವುದನ್ನು ಈ ಹಿಂದೆ ಯಾವತ್ತಾದರೂ ಕೇಳಿದ್ದೀರಾ ಇಲ್ಲಾ ಅನ್ನಿಸುತ್ತೆ. ಆದರೆ ಶುಕ್ರವಾರದಂದು ದೆಹಲಿಯಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಜಾಕಿರ್ ಹುಸ್ಸೆನ್ ಅವರ ಮರಿಮೊಮ್ಮಗನ ನಿಕಾಹ್ ನಾಮವನ್ನು ಒಬ್ಬ ಮಹಿಳಾ ಖಾಜಿ ನೆರವೇರಿಸಿದ್ದು …
Tag:
