ಇತ್ತೀಚಿನ ದಿನಗಳಲ್ಲಿ ಫಟಾ ಫಟ್ ಅಂತ ರೆಡಿಯಾಗುವ ಆಹಾರಗಳೇ ಜನರಿಗೆ ಪ್ರಿಯವಾಗಿದೆ. ಹೊಟ್ಟೆ ತುಂಬುತ್ತದೋ ಇಲ್ವೋ ಗೊತ್ತಿಲ್ಲ ಆದ್ರೆ ನಾಲಿಗೆಗೆ ರುಚಿಕರ ಅನಿಸ್ಬೇಕು ಅಷ್ಟೇ!!. ಇಂದಿನ ಜನರಿಗೆ ಕಷ್ಟ ಪಡೋದು ಅಂದ್ರೆ ಅಲರ್ಜಿ. ಎಲ್ಲವೂ ಸುಲಭವಾಗಿ ಸಿಗಬೇಕು ಅನ್ನೋದೇ ಅವರ ಬಯಕೆ. …
Tag:
